ಜೆ.ಎಸ್ ಕ್ರಿಯೇಷನ್ಸ್ ಮಾಡೆಲಿಂಗ್ ಅಕಾಡೆಮಿ ಯ ಮೆನೇಜಿಂಗ್ ಡೈರೆಕ್ಟರು ಆದ, ಮಾತೃಭೂಮಿ ಸೇವಾ ಟ್ರಸ್ಟ್ ಅಧ್ಯಕ್ಷರು , ನಟಿ ನಿರ್ಮಾಪಕಿ ಆದ ಡಾ!! ಜ್ಯೋತಿ ಶ್ರೀನಿವಾಸ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ತುಮಕೂರು- ಜೆ.ಎಸ್ ಕ್ರಿಯೇಷನ್ಸ್ ಮಾಡೆಲಿಂಗ್ ಅಕಾಡೆಮಿ ಯ ಮೆನೇಜಿಂಗ್ ಡೈರೆಕ್ಟರು ಆದ, ಮಾತೃಭೂಮಿ ಸೇವಾ ಟ್ರಸ್ಟ್ ಅಧ್ಯಕ್ಷರು , ನಟಿ ನಿರ್ಮಾಪಕಿ ಆದ ಡಾ!! ಜ್ಯೋತಿ ಶ್ರೀನಿವಾಸ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.
ಡಾ ಜ್ಯೋತಿ ಶ್ರೀನಿವಾಸ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುನ್ನು
ರತ್ನ ಚಿತ್ರ ತಂಡ , ಸ್ನೇಹಿತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಕೋರಿದ್ದಾರೆ. ಡಾ ಜ್ಯೋತಿ ಶ್ರೀನಿವಾಸ ಅವರಿಗೆ ದೇವರು 100 ವರುಷಗಳ ಕಾಲ ಆಯುಷ್ಯ , ಐಶ್ವರ್ಯ, ಆರೋಗ್ಯ ಸಕಲ ಸಂಪತ್ತುನ್ನು ಕರುಣಿಸಲಿ ಎಂದು ಶುಭ ಹಾರೈಸಿದ್ದಾರೆ.