ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ*ಅವರು ಇತ್ತೀಚೆಗೆ ಮಹಿಳಾ ಮೀಸಲಾತಿಯನ್ನು ನೀಡಿರುವುದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಮಹಾಲಿಂಗಪುರ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು.
ಮಹಾಲಿಂಗಪುರ -ಹಲವಾರು ವರ್ಷಗಳಿಂದ ಕನಸಾಗಿಯೇ ಉಳಿದಿದ್ದ ಮಹಿಳಾ ಮೀಸಲಾತಿ ಈಗ ನಮ್ಮ ನೆಚ್ಚಿನ ಪ್ರದಾನಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರು ನನಸು ಮಾಡಿದ್ದಾರೆ ದೇಶದ್ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೆಕೆಡಾ 33% ರಷ್ಟು ಮೀಸಲು ಸೌಲಭ್ಯ ಲಭಿಸುವ ನಾರಿಶಕ್ತಿ ವಂದನಾ ಅದೀನಿಯಮ 2023 ವಿದೇಯಕ್ ರಾಜ್ಜ್ಯಸಭೆಯಲ್ಲಿ ಅಂಗಿಕಾರ ಗೊಂಡಿದ್ದು ಇದು ಭವಿಷ್ಯ ದಲ್ಲಿ ಮಹಿಳೆಯರ ಸಬಲೀಕರಣ ಮತ್ತು ರಾಜಕೀಯ ದಲ್ಲಿ ಮಹಿಳೆಯರು ಪಾಲ್ಗೊಳ್ಳು ವದು ಅಧಿಕಾವಾಗಲಿದೆ ಎಂದು ತೇರದಾಳ ಮತಕ್ಷೇತ್ರದ ಗ್ರಾಮೀಣ ಮಂಡಲ ಮಹಿಳಾ ಮೋರ್ಚಾ ಅದ್ಧ್ಯಕ್ಷರಾದ ಶ್ರೀಮತಿ ಸುವರ್ಣಾ ಆಸಂಗಿ ಕುಲಕರ್ಣಿ ಅವರು ಹೇಳಿ ಹೇಳಿದರು. ಮಹಿಳೆಯರ ಪರವಾಗಿ ಶ್ರೀ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು . ಶ್ರೀಮತಿ ವಿಜಯಲಷ್ಮಿ ಕುಳ್ಳೊಳ್ಳಿ ,ಶ್ರೀ ರವಿ ಜವಳಗಿ ಕಳವ್ವ ಕೆದರಿ ಮಾತನಾಡಿದರು.
ಮಹಿಳೆಯರಿಗೆ ನಾರಿಶಕ್ತಿ ಗೆ ರಾಜಕೀಯ ಕ್ಷೇತ್ರ ದಲ್ಲಿ 33 % ಮೀಸಲಾತಿ ನೀಡಿರುವದಕ್ಕಾಗಿ ವಿಜಯೋತ್ಸವ ಕಾರ್ಯಕ್ರಮ ವನ್ನು ಮಾಡಲಾಯಿತು . ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಶ್ರೀ ಸಂಜು ಅಂಬಿ ,ಶ್ರೀ ಬಸವರಾಜ್ ಚಮಕೇರಿ ಪುರಸಭಾ ಸದಸ್ಯ ಶ್ರೀ ರವಿ ಜವಳಗಿ., ಶ್ರೀ ಬಸವರಾಜ್ ಯರಗಟ್ಟಿ, ಶ್ರೀಮತಿ ಸುವರ್ಣ ಆಸಂಗಿ , ಶ್ರೀಮತಿ ವಿಜಯಲಕ್ಷಿಮಿ ಕುಳ್ಳೊಳ್ಳಿ ,ಶ್ರೀಮತಿ ಶಕುಂತಲಾ ಗೊಂಬಿ ಶ್ರೀಮತಿ ಕಳವ್ವ ಕೆದಾರಿ ಶಿಲ್ಪಾ ಬಾಗೇವಾಡಿ ಸಾವಿರ ಚಮಕೇರಿ ಸಾವಿತ್ರಿ ಮುರಾಗಿದ್ ಮತ್ತು ಇನ್ನು, ಹಲವು ಬಿಜೆಪಿ ಮಹಿಳೆ ಮೊರ್ಚ ಕಾರ್ಯಕರ್ತರು ಹಾಜರಿದ್ದರು.