ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಮಿತಿ ಮತ್ತು ನೆಲಮಂಗಲ ತಾಲೂಕ ಸಮಿತಿ ವತಿಯಿಂದ ದ ಸೆ.27 ರಂದು ಐದನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ನೆಲಮಂಗಲ -ಕರ್ನಾಟಕ ರಣಧೀರರ ವೇದಿಕೆಯ ರಾಜ್ಯ ಸಮಿತಿ ಮತ್ತು ನೆಲಮಂಗಲ ತಾಲೂಕ ಸಮಿತಿ ವತಿಯಿಂದ ದಿನಾಂಕ 27/11/2024 ರ ಬುಧವಾರ ಐದನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ಹೊಯ್ಸಳ ವಿಶಿಷ್ಟ ಸೇವಾ ಪುರಸ್ಕಾರ 2024 ರ ಅದ್ದೂರಿ ಸಮಾರಂಭವು ನೆಲಮಂಗಲ ಶ್ರೀ ಕ್ಷೇತ್ರ ಪವಾಡ ಬಸವಣ್ಣ ದೇವರ ಮಠದ ಆವರಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.
ಬೆಳ್ಳಿಗ್ಗೆ ತಾಯಿ ಭುವನೇಶ್ವರಿ ಯ ಮೆರವಣಿಗ ಯು ಜೈ ಭುವನೇಶ್ವರಿ ದೇವಸ್ಥಾನ ಆವರಣ ನೆಲಮಂಗಲದಿಂದ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಧ್ಯಕ್ಷರಾದ ಶ್ರೀ ಶಂಕರ್ ಗೌಡ್ರು ತಿಳಿಸಿದ್ದಾರೆ.ಈ ಕಾರ್ಯಕ್ರಮ ಕ್ಕೆ ಸರ್ವ ಕನ್ನಡಾಭಿಮಾನಿಗಳಿಗೆ ಸ್ವಾಗತ ಕೋರಿದ್ದಾರೆ.