2024 -25 ನೆ ಸಾಲಿನ ಬೆಳಗಾವಿ ಗ್ರಾಮೀಣ ಮುಚ್ಚಂಡಿ ವಲಯಮಟ್ಟದ “ಪ್ರತಿಭಾ ಕಾರಂಜಿ” ಸ್ಪರ್ಧೆಯಲ್ಲಿ ಶ್ರೀ ಸಿದ್ಧಾರೂಢ ಪ್ರೌಢಶಾಲೆ ಮುಚ್ಚಂಡಿ ಶಾಲೆಯ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ
ಬೆಳಗಾವಿ-ಮಕ್ಕಳ ಪ್ರತಿಭೆಯನ್ನು ಹೊರಹಾಕಿ ಪ್ರಜ್ವಲಿಸುವ ಮಹದಾಸೆಯಿಂದ, ಕನಾ೯ಟಕ ರಾಜ್ಯ ಸರ್ಕಾರವು ನಿರಂತರವಾಗಿ 20 ವರ್ಷದಿಂದ ನಡೆಸಿಕೊಂಡು ಬರುತ್ತಿರುವ “ಪ್ರತಿಭಾ ಕಾರಂಜಿ “ಎಂಬ ಸುಂದರ ಕಾರ್ಯಕ್ರಮ ಪ್ರಾರ್ಥಮಿಕ ,ಪ್ರೌಢಶಾಲಾ ...
Read more