ನಾನು ಬಂದರು ನೀನು ಬಂದಿಲ್ಲ, ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿಯಾ ?ಎಂದು ಮಂಡಗೋಡ್ ತಹಸಿಲ್ದಾರ್ ಶಂಕರ ಗೌಡಿಗೆ ದೂರವಾಣಿಯ ಮೂಲಕ ಆವಾಜ್ ಹಾಕಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ
ಮುಂಡಗೋಡ:ನಾನು ಬಂದರು ನೀನು ಬಂದಿಲ್ಲ. ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿಯಾ ನೂರಾರು ಜನರು ತಹಸಿಲ್ದಾರ್ ಕಚೇರಿಯ ದೂರು ಹೇಳುತ್ತಿದ್ದಾರೆ ತಹಸಿಲ್ದಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ...
Read more