Day: December 28, 2024

ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ ಪಲ್ಟಿ-22 ಪ್ರಯಾಣಿಕರಿಗೆ ಗಾಯ

ಹೊನ್ನಾವರ: ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ಸು ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಮುಂಜಾನೆ ನಡೆದ ಈ ಅವಘಡದಲ್ಲಿ 22 ಜನ ಗಾಯಗೊಂಡಿದ್ದಾರೆ. ಐವರು ಗಂಭೀರ ಪ್ರಮಾಣದಲ್ಲಿ ...

Read moreDetails

ರಾಜ್ಯದಲ್ಲಿ ಅರಣ್ಯ ಭೂಮಿ ಹಕ್ಕು ಅರ್ಜಿ ಪುನರ್ ಪರಿಶೀಲನಾ ಪ್ರಕ್ರಿಯೆ _ ಕಾನೂನು ಬಾಹಿರ: ಅಸ್ಥಿತ್ವವಿಲ್ಲದ ಸಮಿತಿಯಿಂದ ಮಂಜೂರಿ ಪ್ರಕ್ರೀಯೆ _ ರವಿಂದ್ರ ನಾಯ್ಕ ಆಕ್ಷೇಪ

ಶಿರಸಿ: ಅಸ್ಥಿತ್ವವಿಲ್ಲದ ಕಾನೂನು ಬಾಹಿರ ಅರಣ್ಯ ಹಕ್ಕು ಸಮಿತಿಯಿಂದ , ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳ ಅರ್ಜಿ  ಪುನರ್ ಪರಿಶೀಲನಾ ಪ್ರಕ್ರೀಯೆ ಜರುಗಿಸುತ್ತಿರುವುದು ಹಾಗೂ ಮಂಜೂರಿಗೆ ...

Read moreDetails

ಕ್ಯಾಲೆಂಡರ್

December 2024
M T W T F S S
 1
2345678
9101112131415
16171819202122
23242526272829
3031  

Welcome Back!

Login to your account below

Retrieve your password

Please enter your username or email address to reset your password.