ಮೀನುಗಾರಿಕ ಸಚಿವರ ವಿರುದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಆಕ್ರೋಶ!! ಗಂಗೊಳ್ಳಿ ಸಮುದ್ರ ಪಾಲಾದ ಮೀನುಗಾರನ ದೇಹ ಪತ್ತೆ ಹಚ್ಚಲು ಹೆಲಿಕಾಪ್ಟರ್ ನ ನೆರವು ನೀಡಿ, ಸಂತ್ರಸ್ತ ಕುಟುಂಬದವರಿಗೆ ಆರ್ಥಿಕ ನೆರವು ನೀಡಲು ಆಗ್ರಹ
ಬೈಂದೂರು: ಗಂಗೊಳ್ಳಿ ಸಮುದ್ರದಲ್ಲಿ ಸರ್ವಮಂಗಳ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಡಲಿಗೆ ಬಿದ್ದು ನಾಪತ್ತೆಯಾದ ನಾರಾಯಣ ಮೊಗವೀರರ ದೇಹ ಕಳೆದ ಎಂಟು ದಿನಗಳಿಂದ ...
Read moreDetails