ಅಂಕೋಲಾ ತಾಲೂಕಿನ ಸರ್ವೇ ಇಲಾಖೆ ಯಲ್ಲಿ(ಎ.ಡಿ.ಎಲ್.ಆರ್ ಆಫೀಸ) ಸಾರ್ವಜನಿಕರ ಕೆಲಸಗಳು ವಿಳಂಬವೋ- ವಿಳಂಬ.*
ಅಂಕೋಲಾ -ಅಂಕೋಲಾದ ಸರ್ವೇ ಇಲಾಖೆಯಲ್ಲಿ ಸಲ್ಲಿಸಿದಂತಹ ಕೋರ್ಟ್ ಡಿಕ್ರಿ ಪ್ರಕರಣಕ್ಕೆ 11ಇ ನಕ್ಷೆ. ತಯಾರಿಸಲು 1ವರ್ಷಕ್ಕೆ ಸಮೀಪ ಬಂದು ಮುಟ್ಟಿದೆ.ಈ ಬಗ್ಗೆ ಸಾರ್ವಜನಿಕರು ಸರ್ವೆ ಇಲಾಖೆಯ ಆಡಳಿತ ...
Read moreDetails