ಭಟ್ಕಳದಲ್ಲಿ ದಿನಂಪ್ರತಿ ಅಕ್ರಮ ಜಾನುವಾರುಗಳ ಸಾಗಾಟ ಪತ್ತೆಯಾಗುತ್ತಿದ್ದು ಕಾನೂನು ಕ್ರಮ ಕೈಗೊಳಲು ಭಟ್ಕಳ ಬಿಜೆಪಿ ಮಂಡಲಾದ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಆಗ್ರಹ
ಭಟ್ಕಳ-ಭಟ್ಕಳದಲ್ಲಿ ಅಕ್ರಮ ಗೋಸಾಗಾಟ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ದಿನಂಪ್ರತಿ ಅಕ್ರಮ ಜಾನುವಾರುಗಳ ಸಾಗಾಟ ಪತ್ತೆಯಾಗುತ್ತಿದ್ದು,ಈ ಬಗ್ಗೆ ಸೂಕ್ತ ಕ್ರಮ ಆಗಬೇಕು. ಶಿರಾಲಿ ಸೇರಿದಂತೆ ತಾಲ್ಲೂಕಿನ ಚೆಕ್ ...
Read moreDetails