ಭಟ್ಕಳದ ಶಿರಾಲಿಯಲ್ಲಿ ಗರ್ ಗರ್ ಮಂಡ್ಲ ಜೂಜಾಟ ಆಡುತ್ತಿದ್ದ 26 ಜನರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡ ಭಟ್ಕಳ ಗ್ರಾಮೀಣ ಠಾಣೆ ಪಿ.ಎಸ್.ಐ
ಭಟ್ಕಳ-ಭಟ್ಕಳದ ಶಿರಾಲಿಯಲ್ಲಿ ಗರ್ ಗರ್ ಮಂಡ್ಲ ಎಂಬ ಜೂಜಾಟ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಒಟ್ಟು 26 ಜನ ಸಿಕ್ಕಿ ಬಿದ್ದಿದ್ದಾರೆ! ಶಿರಾಲಿ ...
Read moreDetails