ಗುರುವಾರ ರಾತ್ರಿ ಭಟ್ಕಳ ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿದ ಕನ್ನಡ ಚಿತ್ರನಟ ಯಶ್ ಮತ್ತು ರಾಧಿಕಾ ದಂಪತಿಗಳು
ಭಟ್ಕಳ- ಗುರುವಾರ ರಾತ್ರಿ ಭಟ್ಕಳ ತಾಲೂಕಿನ ಶಿರಾಲಿಯ ಚಿತ್ರಾಪುರ ಮಠಕ್ಕೆ ಕನ್ನಡ ಚಿತ್ರನಟ ಯಶ್ ಮತ್ತು ರಾಧಿಕಾ ದಂಪತಿಗಳು ಭೇಟಿ ನೀಡಿ ದೇವರ ದರ್ಶನ ಪಡೆದರು . ಮೂಲತಃ ಉತ್ತರ ಕನ್ನದ ಯಶ್ ಪತ್ನಿ ರಾಧಿಕಾ ಮೊದಲ ಭಾರಿಗೆ ಪತಿಯೊಂದಿಗೆ ತಮ್ಮ ಜಾತೀಯ ಸಮಾಜದ ಚಿತ್ರಾಪುರ ಮಠಕ್ಕೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಹಜರಿದ್ದ ಅಭಿಮಾನಿಗಳು ಹತ್ತಿರದಿಂದ ತಮ್ಮ ನೆಚ್ಚಿನ ನಟನನ್ನು ನೋಡಿ ಕಣ್ತುಂಬಿಕೊಂಡರು.