ಉಡುಪಿ ಜಿಲ್ಲೆಯ ಕಟಪಾಡಿಯ ಥoಡರ್ಸ್ ಗ್ರ್ಯಾಂಡ್ ಬೇಯ್ ಸಭಾಭವನದಲ್ಲಿ ಕೆನ್- ಇ -ಮಾಬುನಿ -ಶಿಟೋ -ರಿಯೋ -ಕರಾಟೆ ಸ್ಕೂಲ್ ಓಫ್ ಇಂಡಿಯಾದವರು ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿ ಭಟ್ಕಳದ ಯಿನ್ -ಯಾಂಗ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ -ಇಂಡಿಯಾ (ರಿ) ಕರಾಟೆ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಉಡುಪಿ-,ದಿನಾಂಕ 18/08/2024 ರಂದು ಉಡುಪಿ ಜಿಲ್ಲೆಯ ಕಟಪಾಡಿಯ ಥoಡರ್ಸ್ ಗ್ರ್ಯಾಂಡ್ ಬೇಯ್ ಸಭಾಭವನದಲ್ಲಿ ಕೆನ್- ಇ -ಮಾಬುನಿ -ಶಿಟೋ -ರಿಯೋ -ಕರಾಟೆ ಸ್ಕೂಲ್ ಓಫ್ ಇಂಡಿಯಾದವರು ಆಯೋಜಿಸಿದ ಕರಾಟೆ ಸ್ಪರ್ಧೆಯಲ್ಲಿ. ಭಟ್ಕಳದ ಯಿನ್ -ಯಾಂಗ್ ಇಂಟರ್ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಕರಾಟೆ ಡೊ -ಇಂಡಿಯಾ (ರಿ) ಇದರ ಶ್ರೀ ಕುದುರೆಬೀರಪ್ಪ ಸಭಾಭವನ ಚೌತನಿ ,ಶ್ರೀ ದೇವಡಿಗ ಸಭಾಭವನ vv ರೋಡ್ ಭಟ್ಕಳ, ಶ್ರೀ ಮಹಿಮಾ ಸಭಾಭವನ ಮುರುಡೇಶ್ವರ ತರಗತಿ ಶಾಖೆಯ ಕರಾಟೆ ವಿದ್ಯಾರ್ಥಿಗಳು ಅದ್ಬುತ ಪ್ರದರ್ಶನ ತೋರಿ ಪ್ರಥಮ, ದ್ವಿತೀಯ, ಹಾಗೂ ತೃತೀಯ ಬಹುಮಾನವನ್ನು ತಮ್ಮದಾಗಿಸಿ ಕೊಂಡಿದ್ದಾರೆ. ಇವರಿಗೆ ಗ್ರ್ಯಾಂಡ್ ಮಾಸ್ಟರ್ C ರಾಜನ್ 8th dan ಬ್ಲ್ಯಾಕ್ ಬೆಲ್ಟ್. ಹಾಗೂ ತರಬೇತುದಾರ ನಾಗರಾಜ H ದೇವಡಿಗ 5th dan ಬ್ಲ್ಯಾಕ್ ಬೆಲ್ಟ್ ಹಾಗೂ ಎಲ್ಲಾ ಕರಾಟೆ ವಿದ್ಯಾರ್ಥಿಗಳು, ಹಾಗೂ ಪಾಲಕರು ಅಭಿನಂದಿಸಿದ್ದಾರೆ.