ಲವ್ ಜಿಹಾದ್ ಗೆ ದಾರುಣ್ಯ ಅಂತ್ಯ ಕಂಡ ಇನ್ನೊಬ್ಬ ಹಿಂದೂ ಯುವತಿ ಉರ್ವಿ ವೈಷ್ಣವಿ
ಮುಂಬೈ -ಮುಸ್ಲಿಂ ಯುವಕನ ಜೊತೆ ಲಿವಿಂಗ್ ಟುಗೆದರ್ ನಲ್ಲಿದ್ದ ಹಿಂದೂ ಯುವತಿ ಉರ್ವಿ ವೈಷ್ಣವಿ ಎಂಬಾಕೆಯನ್ನು ಕ್ರೂರವಾಗಿ ಹತ್ಯೆಗೈದು ನದಿಯಲ್ಲಿ ಎಸೆದ ಘಟನೆ ನಡೆದಿದೆ.
ಹಿಂದು ಯುವತಿಯನ್ನು ರಿಯಾಜ್ ಖಾನ್ ಎನ್ನುವಾತ ಕೊಲೆ ಮಾಡಿದ್ದು, ಯುವತಿಯ ಶವ ಮುಂಬೈನ ಸೇತುವೆಯ ಬಳಿ ಪತ್ತೆಯಾಗಿದೆ.
ಕೊಲೆಯಾದ ಯುವತಿ ಮುಂಬೈನ ಹೋಟೆಲ್‌ವೊಂದರಲ್ಲಿ ಉದ್ಯೋಗಿಯಾಗಿದ್ದ ರಾಜಸ್ಥಾನದ ಮಹಿಳೆ ಉರ್ವಿ ವೈಷ್ಣವ್ ಎಂದು ತಿಳಿದುಬಂದಿದೆ. ರಿಯಾಜ್ ಖಾನ್ ಆಕೆಯನ್ನು ಲವ್ ಜಿಹಾದ್ ಬಲೆಗೆ ಬೀಳಿಸಿಕೊಂಡು ಲೈವ್ ಇನ್ ಪಾರ್ಟ್ನರ್ ಆಗಿ ಜೊತೆಗೆ ಇದ್ದು ಕೊಂದಿದ್ದಾನೆ.ಆರೋಪಿಯು ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಈ ಘಟನೆಯು ಡಿಸೆಂಬರ್ 12, 2022 ರಂದು ನಡೆದಿದೆ. ಸೇತುವೆಯ ಬಳಿ 25-30 ವಯಸ್ಸಿನ ಮಹಿಳೆಯ ಮೃತ ದೇಹ ಸಿಕ್ಕಿದ ಮೇಲೆ ಘಟನೆ ಬೆಳಕಿಗೆ ಬಂದಿದೆ.