ಡಿಸಿಸಿ ಹೆಸರಿನ 5ಲಕ್ಷ ಎಫ್.ಡಿ (ಠೇವಣಿ) ನಕಲು ಹಸ್ತಾಂತರ
ಬಾಗಲಕೋಟೆ- ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ್ ಜಾರಿಕಿಹೊಳಿಅವರು ಈಚೆಗೆ ಬಾಗಲಕೋಟ ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡಕ್ಕೆ 5ಲಕ್ಷ ದೇಣಿಗೆ ನೀಡಿದ್ದರು.
ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರಿಂದ ಡಿಸಿಸಿ ಹೆಸರಿನಲ್ಲಿ 5ಲಕ್ಷ ಎಫ್.ಡಿ ( ಠೇವಣಿ) ಮಾಡಿ ಅದರ ನಕಲನ್ನು ಎ.ಐ.ಸಿ.ಸಿ. ಕಾರ್ಯದರ್ಶಿ ವಿಷ್ಣುನಾದ ಅವರ ಸಮ್ಮುಖದಲ್ಲಿ ಸತೀಶ್ ಜಾರಕಿಹೊಳಿ ಯವರಿಗೆ ಬಾಗಲಕೋಟ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹಸ್ತಾಂತರಿಸಿದರು.
ವರದಿ:ಶರಣಪ್ಪ.ಹೆಚ್.ಬಾಗಲಕೋಟೆ