ನಾಗಮಂಗಲದಲ್ಲಿ ಲವ್ ಜಿಹಾದ ವಿರುದ್ಧ ಭಜರಂಗದಳದ ಪ್ರತಿಭಟನಾ ಮೆರವಣಿಗೆ
ನಾಗಮಂಗಲ- ನಾಗಮಂಗಲದಲ್ಲಿ ಇತ್ತೀಚಿನ ದಿನಗಳಲ್ಲಿ ಇಂದು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಜಿಹಾದಿಗಳು ಮಾಡುತ್ತಿದ್ದು ಇದರ ವಿರುದ್ಧ ಹಿಂದೂಗಳ ತಾಳ್ಮೆಯನ್ನ ಪರೀಕ್ಷೆ ಮಾಡುತ್ತಿದ್ದು ತಕ್ಕ ಪಾಠ ಕಲಿಸಲು ಸಿದ್ದರಾಗುವಂತೆ ಎಚ್ಚರಿಸಿದ್ದರು.
ಅವರು ತಾಲೂಕಿನ ಬಜರಂಗದಳ ವಿಶ್ವ ಹಿಂದು ಪರಿಷತ್ ಆಯೋಜನೆ ಮಾಡಿದ್ದ ಲವ್ ಜಿಹಾದ್ ವಿರುದ್ಧಪ್ರತಿಭಟನೆ. ನಾಗಮಂಗಲ ಟಿ.ಬಿ ಯಿಂದ ಮಿನಿವಿದಾನ ಸೌಧದವರೆಗೆ ಸಹಸ್ರಾರು ಸಂಖ್ಯೆಯಲ್ಲಿ ಲವ್ ಜಿಹಾದಿಗೆ ದಿಕ್ಕಾರ ಕೂಗುತ್ತ ಘೋಷಣೆಗಳೊಡನೆ ಪಟ್ಟಣದ ಮಿನಿವಿದಾನಸೌಧದ ಮುಂದೆ ಜಮಾವಣೆಗೊಂಡು ಜಿಹಾದಿ ವಿರುದ್ಧ ಘೋಷಣೆ ಆಕ್ರೋಶ ವ್ಯಕ್ತವಾಗಿ ಕಂಡುಬಂದಿತು.
ನಾಗಮಂಗಲದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದಿ ಪ್ರಕರಣಗಳು ಹಿಂದೂಗಳ ನಾಶದ ಪ್ರಯತ್ನ ಹಾಗೂ ನಮ್ಮ ಹೆಣ್ಣು ಮಕ್ಕಳ ಮೇಲೆ ಪ್ರಚೋದನಾತ್ಮಕ ಹಿಂಸೆ ನಡೆಯುತ್ತಿದೆ ಈ ಬಗೆ ತಾಲೂಕಿನ ಹಿಂದೂ ಸಮಾಜ ಮೌನವಾಗಲು ರಾಜಕಾರಣಿಗಳ ಹಿಂಬಾಗಿಲ ಬೆಂಬಲವೇ ಕಾರಣ ವೆಂದರು.
ಒಂದೇ ತಿಂಗಳಲ್ಲಿ 2 ಪ್ರಕರಣ ನೊಂದ ಮಕ್ಕಳು ಹೇಳಿದ್ದರಿಂದ ಬೆಳಕಿಗೆ ಬಂದಿದೆ ಇನ್ನೂ ಭಯದಲ್ಲಿ ಎಷ್ಟೋ ಪ್ರಕರಣ ಬೆಳಕಿಗೆ ಬಂದಿಲ್ಲದಿರಬಹುದು. ನಮ್ಮ ಹೆಣ್ಣು ಮಕ್ಕಳು ಎಚ್ಚರದಿಂದಿರಬೇಕೆಂದು ಕರೆನೀಡಿದರು.
ಭಜರಂಗಿ ದಳ ಕರೆದ ಲೌವ್ ಜಿಹಾದಿ ವಿರುದ್ದ ಪ್ರತಿಭಟನಾ ಮೆರವಣಿಗೆಗೆ ಪಕ್ಷಾತೀತವಾಗಿ ಎಲ್ಲಾ ಯುವಕರು ಬೆಂಬಲಿಸಿ ಪ್ರತಿಬಟನೆ ನಡೆಸಿದರ ಮುಂದೆ ಇಂತಹ ಲೈಂಗಿಕ ದೌರ್ಜನ್ಯ . ಲವ್ ಜಿಹಾದಿ ಆಗದಂತೆ ಕಟ್ಟೆಚ್ಚರ ದಿಂದಿರಲು ಎಚ್ಚರಿಕೆ ನೀಡಿದರು.
ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇತರೆ ಪ್ರಕರಣಗಳನ್ನು ತಾಲೂಕು ಆಡಳಿತ ಮೌನಕ್ಕೆ ಶರಣಾಗಿರುವುದು ಖಂಡಿಸಿದ್ದು ಕೂಡಲೇ ಹಿಂದುಗಳಿಗೆ ಅನ್ಯಾಯವಾಗದಂತೆ ಕಾನೂನಿನ ಕ್ರಮ ಜರುಗಿಸುವಂತೆ ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಬಜರಂಗದಳ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಫೈಟರ್ ರವಿ ಸುಂದರೇಶ್ ಬಾಲಕೃಷ್ಣ ಬಸವರಾಜು ದಾಸಪ್ಪ ಹಾಗೂ ಅನೇಕ ಮುಖಂಡರುಗಳು ಈ ಸಂದರ್ಭದಲ್ಲಿ ಹಾಜರಿದ್ದರು