ಬೆಂಗಳೂರು : ಬೆಂಗಳೂರಲ್ಲಿ ಕೆ.ಎ.ಎಸ್ ಅಧಿಕಾರಿಯ ಪತ್ನಿ ಹೈಕೋರ್ಟ್ ವಕೀಲೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಮನೆಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ
ಹೈಕೋರ್ಟ್ ವಕೀಲೆ ಚೈತ್ರಾ ಎಂದು ತಿಳಿದುಬಂದಿದ್ದು ವಕೀಲೆಯ ಪತಿ ಕೆಎಎಸ್ ಅಧಿಕಾರಿ ಆಗಿದ್ದಾರೆ.ಪತಿ ಶಿವಕುಮಾರ್ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು ಶಿವಕುಮಾರ್ ಮನೆಗೆ ವಾಪಸ್ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.