i
ಉಡುಪಿ : ಮೀನುಗಾರಿಕಾ ಇಲಾಖೆ, ಜಲಾನಯನ ಇಲಾಖೆ ಹಾಗೂ ಸ್ಕೋಡ್ ವೇಸ್ ಸಂಸ್ಥೆಯಿಂದ ರಚಿತವಾದ ಮಲ್ಪೆ ಮೀನುಗಾರರ ರೈತ ಉತ್ಪಾದಕ ಕಂಪನಿಯಿಂದ ಕಲ್ಯಾನಪುರದಲ್ಲಿ ಗಿಡಕ್ಕೆ ನೀರುಣಿಸುವ ಮೂಲಕ ಆಚರಿಸಲಾಯಿತು.
ಸಿಎಂಎಫ್ಆರ್ ಆಯ್ ನ ವಿಜ್ಞಾನಿ ಗೀತಾ ಶಶಿಕುಮಾರ್, ತಾಂತ್ರಿಕ ಅಧಿಕಾರಿ ನಟರಾಜ್, ಮಲ್ಪೆ ಮೀನುಗಾರ ರೈತ ಉತ್ಪಾದನಾ ಕಂಪನಿಯ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ನಿರ್ದೇಶಕರಾದ ವನಜ ಕಿದಿಯೂರು, ಜಯಂತಿ, ಪದ್ಮಾವತಿ, ವೇದಾವತಿ,ಮುಖ್ಯ ಕಾರ್ಯ ನಿರ್ವಾಹಕ ವಿಷ್ನುಪ್ರಸಾದ, ಡಿಈಓ ಧನೂಷಾ, ಜಿಲ್ಲಾ ಸಂಯೋಜಕ ಸ್ಕೊಡ್ ವೇಸ್ ಸಂಸ್ಥೆಯ ಗಂಗಾಧರ ನಾಯ್ಕ ಉಪಸ್ಥಿತಿದ್ದರು.