ನಾಗಮಂಗಲ ಬಿಜೆಪಿ ಕಾರ್ಯಕರ್ತರಿಂದ ಫೈಟರ್ ರವಿ ಅವರಿಗೆ ಅದ್ದೂರಿ ಸ್ವಾಗತ
ನಾಗಮಂಗಲ. ಡಿ:-2 ಭಾರತೀಯ ಜನತಾ ಪಾರ್ಟಿಗೆ ಫೈಟರ್ ರವಿ ಅವರು ಸೇರ್ಪಡೆಯ ನಂತರ ನಾಗಮಂಗಲ ಕ್ಷೇತ್ರಕ್ಕೆ ಆಗಮಿಸಿದ್ದು ಕಾರ್ಯಕರ್ತರು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಅವರು ನಾಗಮಂಗಲ ಪಟ್ಟಣದ ಟಿಬಿ ಬಡಾವಣೆಯಲ್ಲಿ ಫೈಟರ್ ಅವರಿಗೆ ಅದ್ದೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡು ಟಿ. ಬಿ ಬಡಾವಣೆಯಿಂದ ಬೈಕ್ ಮೆರವಣಿಯೊಂದಿಗೆ ಕಾರ್ಯಕರ್ತರು ಅಭಿಮಾನಿಗಳ ಉತ್ಸಾಹದಿಂದಭಾಗವಹಿಸಿದ್ದರು.
ಪಟ್ಟಣದ ಶ್ರೀ ಸೌಮ್ಯಕೇಶವ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆಭಾಗಿಯಾದರು.
ಪಟ್ಟಣದ ಬಿಜೆಪಿಯ ಕಾರ್ಯಕರ್ತರು ಅಭಿಮಾನಿಗಳಿಂದ, ವಿಶೇಷವಾಗಿ ಗೌರವಿಸಲಾಯಿತು