“ಸರಕಾರಿ ಶ್ಯಾಲೆಯ ಮಕ್ಕಳಿಗೆ ಕತ್ತಲಲ್ಲಿ ಕೂಡಾ ಬೆಳಕಿನ ಬೀಳಡ್ಕೊಡುಗೆ”
ಕಲಬುರ್ಗಿ – ಕಮಲಪುರ ತಾಲೂಕಿನ ತಡಕಲ ಗ್ರಾಮದಲ್ಲಿ ಇವತ್ತಿನ ಸಂಜೆ ಬೆಳಕಿನ ಸಂಜೆಯಂದೇ ಹೇಳಬಹುದು ಆ ಸಂಜೆಗೆ ಕಾರಣವಾಗಿದ್ದು ಸರಕಾರಿ ಶ್ಯಾಲೆ ಎಂದು ಹೇಳಿದರೆ ಅದು ಹೆಮ್ಮೆ ಅನಿಸುತ್ತದೆ
ಸರಕಾರಿ ಶ್ಯಾಲೆಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಮೂಲಕ ಆ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಸಲುವಾಗಿ ಅವರಿಗೆ ಬೀಳ್ಕೊಡುಗೆ ಸಮಾರಂಭ ಮಾಡುವ ಮೂಲಕ ಅವರನ್ನು ಬಹಳ ಖುಷಿಯಾಗಿ ಹುರಿದುಂಬಿಷಿ ಆ ಮಕ್ಕಳಿಗೆ ಆ ಶ್ಯಾಲೇಯವತಿಯಿಂದ ಬೀಳ್ಕೊಡುಗೆ ಮಾಡಲಾಯಿತು
ತಡಕಲ ಸರಕಾರಿ ಶ್ಯಾಲೆ ಮುಖ್ಯಪ್ರಾಧ್ಯಾಪಕರು ಹಾಗೂ ಸಮಾರಂಭದ ಅಧ್ಯಕ್ಷರು ಸುರೇಕಾಂತ ಪಂಚಾಳ ಸರ್ ಅವರು ತಮ್ಮ ಶಿಕ್ಷಕರುಗಳು ಹಾಗೂ ಆ ಶ್ಯಾಲೇಯ ಎಸ್. ಡಿ. ಎಂ. ಸಿ. ಸದಸ್ಯರುಗಳು ಹಾಗೂ ಗ್ರಾಮ ಪಂಚಾಯತ ಸದಸ್ಯರು ಮತ್ತು ಊರಿನ ಹಿರಿಯರು ಹಾಗೂ ತಡಕಲ್ ಗ್ರಾಮದ ನಿವೃತ್ತ ಅಧಿಕಾರಿಗಳು ಹಾಗೂ ಸರಕಾರಿ ಸೇವೆಯಲ್ಲಿರುವ ಗ್ರಾಮಸ್ತರಿಗೆ ಸನ್ಮಾಸಿಸಲಾಯಿತು, ಆ ಸಂಜೆ ಸರಕಾರಿ ಶ್ಯಾಲೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಪರಮೇಶ್ವರ ಓಕಳಿ (ತಾಲೂಕ ಅಧ್ಯಕ್ಷರು ಕ.ರಾ. ಪ್ರಾ. ಶಾ. ಶಿ. ಸಂಘ ) ಹಾಗೂ ಮೆಹಬೂಬ ಮಡಕಿ (ಪ್ರಧಾನ ಕಾರ್ಯದರ್ಶಿಗಳು ಕ. ರಾ. ಪ್ರಾ. ಶಾ. ಶಿ. ಸಂಘ) ಬಂದು ಈ ಸಮಾರಂಭಕ್ಕೆ ಮೆರಗು ತಂದಿದ್ದರೂ.
ಶರತ ಪಾಟೀಲ
ತಾಲೂಕ ವರದಿಗಾರರು