ಭಟ್ಕಳ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಯೂಥ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ .
ಭಟ್ಕಳ-ರವಿವಾರ ಭಟ್ಕಳದಲ್ಲಿ ಯೂಥ್ ಕಾಂಗ್ರೆಸ್ ಸಮಿತಿ ಯು ಆಯೋಜಿಸದ ಯೂಥ್ ಜೋಡೋ ಬೂತ್ ಜೋಡೋ ಕಾರ್ಯಕ್ರಮ ದಲ್ಲಿ ನಿರುದ್ಯೋಗದ ಬಗ್ಗೆ ಯೂಥ್ ಕಾಂಗ್ರೆಸ್ ಬಿಡುಗಡೆ ಗೊಳಿಸಿದ IYC ಎನ್ನುವ app ನ ಬಗ್ಗೆ ಯೂಥ್ ಕಾಂಗ್ರೆಸ್ ಸದಸ್ಯರಿಗೆ ಅದರ ಬಗ್ಗೆ ತಿಳಿಸಲಾಯಿತು .ಈ ಸಂದರ್ಭದಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಜಿಲ್ಲಾ ಯೂಥ್ ಕಾಂಗ್ರೆಸ್ ಉಪಾಧ್ಯಕ್ಷ laxman ನಾಯ್ಕ್, ಉಪಾಧ್ಯಕ್ಷ ಈಶ್ವರ್ ನಾಯ್ಕ್ ಜಗದೀಶ್ ದೇವಾಡಿಗ, ಸುಧಾಕರ್ ಹಳ್ಳಿರ್, ಮಾಜಿ ಬ್ಲಾಕ್ ಅಧ್ಯಕ್ಷರುನ್ಯಾಯವಾದಿ ಸಂತೋಷ ನಾಯ್ಕ್, ಕಾಂಗ್ರೆಸ್ ಮುಖಂಡರು ಶ್ರೀಧರ್ ನಾಯ್ಕ್, ಮಹಾಬಲೇಶ್ವರ ನಾಯ್ಕ್, T D ನಾಯ್ಕ್, K G ನಾಯ್ಕ್, ಸಚಿನ್ ನಾಯ್ಕ್, ತಿಮ್ಮಯ್ಯ ನಾಯ್ಕ್, ಹಾಗೂ ಯೂಥ್ ಕಾಂಗ್ರೆಸ್ ಸದಸ್ಯರು ಉಪಸ್ಥಿತರಿದ್ದರು..