ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಎನ್ ನಾಯ್ಕ, ಚಿತ್ರಾಪುರ ಅವರಿಂದ ಹೊಸ ವರುಷದ ಹಾರ್ದಿಕ ಶುಭಾಶಯಗಳು
ಭಟ್ಕಳ-ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಸಮಸ್ತ ಜನತೆಗೆ ,ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವೆಂಕಟೇಶ್ ಎನ್ ನಾಯ್ಕ , ಚಿತ್ರಾಪುರ ಅವರು ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹೊಸ ವರುಷ 2023 ರಲ್ಲಿ ಎಲ್ಲರಿಗೂ ಒಳ್ಳೇದು ಮಾಡಿ , ಭಗವಂತನ ಆಶೀರ್ವಾದದಿಂದ, ತಮ್ಮ ಮನದಲ್ಲಿ ಆಸೆ ಆಕಾಂಕ್ಷೆ ಈಡೇರಲಿ ಎಂದು ಶುಭ ಹಾರೈಸಿದ್ದಾರೆ.