ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಸರ್ವರಿಗೂ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳು- ಲೋಕೇಶ ಮೊಗೇರ ಬೆಳಕೆ
ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಅತಿ ಪ್ರಸಿದ್ಧ ಜಾತ್ರೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ಸರ್ವರಿಗೂ ಹಾರ್ದಿಕ ಸ್ವಾಗತ ಮತ್ತು ಶುಭಾಶಯಗಳನ್ನು ಲೋಕೇಶ್ ಮೊಗೇರ ಬೆಳಕೆ ಅವರು ಕೋರಿದ್ದಾರೆ.ದೇವಿಯು ಸರ್ವರಿಗೂ ಒಳ್ಳೇದು ಮಾಡಲಿ ಅಂತ ಶುಭ ಹಾರೈಸಿದ್ದಾರೆ.