ಭಟ್ಕಳದ ಕೈಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿ ಯ ತೆರ್ನಮಕ್ಕಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ವಿತರಣೆ
ಭಟ್ಕಳ-ಇಂದು ಕೈಕಿಣಿ ಗ್ರಾಮ ಪಂಚಾಯತ್ ವ್ಯಾಪ್ತಿ ಯ ತೆರ್ನಮಕ್ಕಿ ವಾರ್ಡ್ನಲಿ ಭಟ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡನ್ನು ಮನೆಮನೆಗೆ ತೆರಳಿ ಸಲ್ಲಿಸಿ , ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಗ್ಗೆ ಎಲ್ಲಾ ಮತದಾರ ಬಾಂಧವರಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಐ.ವೈ.ಸಿ ಕೋಆರ್ಡಿನೇಟರ್ ಬುದೇವ್ ಶರ್ಮಾ ,ರಾಜನ್ ಮಾಡಾನ್ಹಾಗೂ ಕಾಂಗ್ರೆಸ್ ಅಧ್ ಯುವ ಕಾಂಗ್ರೆಸ್ನ ಸದಸ್ಯರಾದ ರಾಜೇಶ್ ನಾಯಕ್ ಅವಾಬ್, ನಾಸೀರ್ ರಾಜೇಶ್ ನಾಯಕ್ ಸಭಾತಿ ಪವನ್ ಶೆಟ್ಟಿ ಸುಧಾಕರ ಹಳ್ಳಿರ್ ದುರ್ಗೇಶ್ ನಾಯಕ್ ಕಿಶನ್ ದೇವಾಡಿಗ ರವಿ ನಾಯಕ್ ಮುಂತಾದವರು ಉಪಸ್ಥಿತರಿದ್ದರು.