ಕಾಂಗ್ರೆಸ್ ಪಕ್ಷದ 2 ನೆ ಪಟ್ಟಿಯಲ್ಲಿ ಶಿರಸಿ ಕ್ಷೇತ್ರಕ್ಕೆ ಭೀಮ್ಮಣ್ಣ ನಾಯ್ಕ, ಯಲ್ಲಾಪುರ ಕ್ಕೆ ವಿ.ಎಸ್.ಪಾಟೀಲ್ ಗೆ ಟಿಕೆಟ್
ಶಿರಸಿ: ಬಹು ನಿರೀಕ್ಷಿತ ಕಾಂಗ್ರೆಸ್ ಅಭ್ಯರ್ಥಿಗಳ 2 ನೆ ಹಂತದ ಟಿಕೆಟ್ ಹಂಚಿಕೆ ಬಿಡುಗಡೆಯಾಗಿದ್ದು, ಶಿರಸಿ – ಸಿದ್ದಾಪುರ ಕ್ಷೇತ್ರಕ್ಕೆ ಭೀಮಣ್ಣ ನಾಯ್ಕ ಹಾಗು ಯಲ್ಲಾಪುರ-ಮುಂಡಗೋಡು-ಬನವಾಸಿ ಕ್ಷೇತ್ರಕ್ಕೆ ವಿ.ಎಸ್. ಪಾಟೀಲ್ ಗೆ ಟಿಕೆಟ್ ನೀಡಲಾಗಿದೆ.
ಇನ್ನು ಜಿಲ್ಲೆಯಲ್ಲಿ ಕುಮಟಾ ಕ್ಷೇತ್ರದ ಟಿಕೆಟ್ ಹಂಚಿಕೆಯೊಂದು ಕಗ್ಗಂಟಾಗಿ ಉಳಿದಿದ್ದು, ನಿವೇದಿತ್ ಆಳ್ವಾರ ಮೇಲೆ ಎಲ್ಲರ ಕಣ್ಣು ಹೋಗುತ್ತಿದೆ.