ಭಟ್ಕಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಕೋಡ್ಲು ಇದರ ಮುಖ್ಯಶಿಕ್ಷಕಿ ಜಯಮ್ಮ. ಟಿ.ಮಂಡ್ಯ ಇವರಿಗೆ ಅದ್ದೂರಿಯಾಗಿ ಬೀಳ್ಕೊಡುಗೆ
ಭಟ್ಕಳ- ಭಟ್ಕಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಕೋಡ್ಲು ಇದರ ಮುಖ್ಯಶಿಕ್ಷಕರು ಆದ ಜಯಮ್ಮ. ಟಿ.ಮಂಡ್ಯ ಇವರನ್ನು ಅತ್ಯಂತ ಗೌರವ ದಿಂದ ಅದ್ದೂರಿಯಾಗಿ ಬೀಳ್ಕೊಡುಗೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿ ಬಿಇಓ . ವಿ ಟಿ ಮೊಗೇರ್ ಶುಭ ಹಾರೈಸಿದರು.
ನಾಗೇಶ್ ಮಡಿವಾಳ ಸರ್, ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರು ಭಾಸ್ಕರ್ ಕೆ ಗೊಂಡ ಹಾಕೋಡ್ಲು, ಸದಸ್ಯರು ಭಾಸ್ಕರ್ ಆರ್ ಗೊಂಡ, ನಾಗಪ್ಪ ಮಂಜು ಗೊಂಡ, ಗಣಪತಿ ಸೊಮ್ಮಯ್ಯ್ ಗೊಂಡ, ರಾಮ ಸಣ್ಣು ಗೊಂಡ, ಮಂಜು ಮಾಸ್ತಿ ಗೊಂಡ, ಸುಕ್ರ ತಿಮ್ಮಪ್ಪ ಗೊಂಡ, ನಾರಾಯಣ ಮಾಸ್ತಿ ಗೊಂಡ, ಗಣಪತಿ ತಿಮ್ಮಪ್ಪ ಗೊಂಡ, ಹಾಗೂ ಊರ ನಾಗರಿಕರು ಉಪಸ್ಥಿತರಿದ್ದರು.