ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು-
ಶುಭಕೋರುವವರು:- ಶ್ರೀ ಈರಾ ನಾಯ್ಕ ಚೌತನಿ , ಸಾಮಾಜಿಕ ಹೋರಾಟಗಾರರು ಭಟ್ಕಳ
ಭಟ್ಕಳ:- ಶ್ರೀ ಈರಾ ನಾಯ್ಕ ಚೌತನಿ , ಸಾಮಾಜಿಕ ಹೋರಾಟಗಾರರು ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.ಈ ದೀಪಾವಳಿ ಹಬ್ಬವು ಸರ್ವರ ಬಾಳಲ್ಲಿ ಬೆಳಕಾಗಿ ಯಶಸ್ಸು ನೀಡಲಿ ಎಂದು ಶುಭ ಹಾರೈಸಿದ್ದಾರೆ.