ಅಂಕೋಲ ಬಸ್ ನಿಲ್ದಾಣದಲ್ಲಿ ಮಧ್ಯ ಕುಡಿದ ನಶೆಯಲ್ಲಿ ಅಂಕೋಲಾ ಬಸ್ ನಿಲ್ದಾಣದ ಮೆಟ್ಟಿಲ ಮೇಲಿಂದ ಬಿದ್ದು ವ್ಯಕ್ತಿ ಒಬ್ಬನ ತಲೆಯಿಂದ ರಕ್ತಸ್ರಾವ- ಆಸ್ಪತ್ರೆಗೆ ದಾಖಲು
ಅಂಕೋಲಾ-ಅಂಕೋಲ ಬಸ್ ನಿಲ್ದಾಣದಲ್ಲಿ ಮಧ್ಯ ಕುಡಿದ ನಶೆಯಲ್ಲಿ ಅಂಕೋಲಾ ಬಸ್ ನಿಲ್ದಾಣದ ಮೆಟ್ಟಿಲ ಮೇಲಿಂದ ಬಿದ್ದು ವ್ಯಕ್ತಿ ಒಬ್ಬನ ತಲೆಯಿಂದ ರಕ್ತಸ್ರಾವ ಆದ ಘಟನೆ ಸಂಜೆ 4:30ಕ್ಕೆ ನಡೆದಿದೆ.
ಕೂಡಲೇ ಸ್ಥಳದಲ್ಲಿದ್ದ ಅಂಕೋಲಾ ಬಸ್ ನಿಲ್ದಾಣದ ಸಂಚಾರ ನಿಯಂತ್ರಕರು 108 ತುರ್ತು ಎಮರ್ಜೆನ್ಸಿ ಅಂಬುಲೆನ್ಸ್ ಗೆ ಕರೆ ಮಾಡಿ ಸದರಿ ಪ್ರಜ್ಞಾಹಿನ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಕಾರ ಮಾಡಿದರು.