WHR RK ಫೌಂಡೇಶನ್ ವಿಶ್ವ ಮಾನವ ಹಕ್ಕು ಸಂಸ್ಥೆ ಉತ್ತರ ಕನ್ನಡ, ಭಟ್ಕಳ ಹಾಗೂ ಅಂಕೋಲಾ ತಾಲೂಕ ಪದಾಧಿಕಾರಿಗಳಿಗೆ ಐ.ಡಿ ಕಾರ್ಡ್ ವಿತರಣೆ
ಅಂಕೋಲಾ-WHR RK ಫೌಂಡೇಶನ್ ವಿಶ್ವ ಮಾನವ ಹಕ್ಕು ಸಂಸ್ಥೆ ಉತ್ತರ ಕನ್ನಡ ಭಟ್ಕಳ ಹಾಗೂ ಅಂಕೋಲಾ ಅವರಿಗೆ ಕಾರ್ಡ್ ವಿತರಣೆ ಮಾಡುವ ಕಾರ್ಯಕ್ರಮ ಅಂಕೋಲಾ ಹೋವ ಗೋವಿಂದ ಕಂಡೆಕರ ಮಾರುತಿ ದೇವಸ್ಥಾನ ಹತ್ತಿರ ನಡೆಯಿತು. ಡಬ್ಲ್ಯೂ ಎಚ್ ಆರ್ ಕೆ ಫೌಂಡೇಶನ್ ವಿಶ್ವಮಾನವ ಹಕ್ಕು ಸಂಸ್ಥೆಯ ಭಟ್ಕಳದ ಅಧ್ಯಕ್ಷರಾಗಿ ಶ್ರೀಧರ್ ನಾಯ್ಕ್,ಉಪಾಧ್ಯಕ್ಷರಾಗಿ ಶ್ರೀನಿವಾಸ್ ನಾಯ್ಕ್..
ಪ್ರಧಾನ ಕಾರ್ಯದರ್ಶಿ ವಿವೇಕಾನಂದ ನಾಯ್ಕ್…..
ಸಹ ಕಾರ್ಯದರ್ಶಿಯಾಗಿ ವೆಂಕಟೇಶ್ ನಾಯ್ಕ್
ಸದಸ್ಯರಾಗಿ ಪಾಂಡು ನಾಯ್ಕ್…ದಿನೇಶ್ ನಾಯ್ಕ್…. ಅಣ್ಣಪ್ಪ ನಾಯ್ಕ್… ಸಂಸ್ಥೆ ಆಯ್ಕೆ ಮಾಡಿದೆ… ಈ ಕಾರ್ಯಕ್ರಮದಲ್ಲಿ ಡಬ್ಲ್ಯೂ ಎಚ್ ಆರ್ ಕೆ ಫೌಂಡೇಶನ್ ವಿಶ್ವ ಮಾನವ ಹಕ್ಕು ಸಂಸ್ಥೆ ಜಿಲ್ಲಾಧ್ಯಕ್ಷರಾದ ಅರ್ಚನಾ ಜೆ ನಾಯಕ.. ಶಿರ್ಸಿ ಸಿದ್ದಾಪುರ ಅಧ್ಯಕ್ಷರಾದ ಮಂಜುನಾಥ್ ನಾಯ್ಕ್.. ಜಿಲ್ಲಾ ಪಬ್ಲಿಕ ಆಫೀಸರಾದ ಜಯಪ್ರಕಾಶ್ ನಾಯಕ ಅವರು ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ಬಸವರಾಜ್. ಹಳಿಯಾಳ ಅಧ್ಯಕ್ಷರಾದ ಶ್ರೀಮತಿ ಪೂಜಾ ಧೂಳಿ.. ಅಂಕೋಲಾ ಅಧ್ಯಕ್ಷರಾದ ಹೂವ ಗೋವಿಂದ್ ಕಂಡೇಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಮಾಲಿನಿ ನಿರ್ವಹಿಸಿದರು.. ವಂದನಾಪನೆಯನ್ನು ಶ್ರೀಮತಿ ಸುರೇಖಾ ಗುಣಗ ಅವರು ನಿರ್ವಹಿಸಿದರು.