ಭಟ್ಕಳ ಟ್ಯಾಕ್ಸಿ ಚಾಲಕರ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಭಟ್ಕಳ-ಭಟ್ಕಳ ಟ್ಯಾಕ್ಸಿ ಚಾಲಕರ ಮಾಲಕರ ಸಂಘದ ಸಂಘದ ವಾರ್ಷಿಕ ಮಹಾಸಭೆ ನಡೆದಿದ್ದು ಇದರಲ್ಲಿ 2024 – 25 ರ ಸಾಲಿನ ಅವಧಿಗೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸಂಘದ ಅಧ್ಯಕ್ಷರಾಗಿ ಗಣೇಶ್ ಪದ್ಮಯ ದೇವಡಿಗ,ಉಪಾಧ್ಯಕ್ಷರಾಗಿ ಅಬ್ದುಲ್ ಸಮಿ ಶೇಕ್, ಖಜಾಂಚಿಯಾಗಿ ನಾರಾಯಣ ತಿಮ್ಮಯ್ಯ ನಾಯ್ಕ್, ಸಹಕಜಾಂಚಿಯಾಗಿ ಮೊಹಮ್ಮದ್ ಮುಸ್ತಾಕ್, ಹಾಗೂ ಕಾರ್ಯದರ್ಶಿಯಾಗಿ ಸೂರ್ಯಕಾಂತ್ ಸುಬ್ರಯ ನಾಯಕ್, ಇವರುಗಳು ಆಯ್ಕೆಯಾಗಿರುತ್ತಾರೆ, ಉಳಿದಂತೆ ಇತರ ಸದಸ್ಯರುಗಳು ಹೆಸರು ಈ ರೀತಿ ಇದೆ,ಇಲಿಯಾಸ್ ಎಸ್ ಬಿ, ಮಹೇಶ್ ಸೋಮಪ್ಪ ನಾಯ್ಕ್… ಮೊಹಮ್ಮದ್ ಸಲ್ಮಾನ್,ರಮೇಶ್ ಮಂಜಪ್ಪ ನಾಯಕ್,ಶ್ರೀನಿವಾಸ್ ಮಂಜಯ್ಯ ನಾಯ್ಕ್,ಮೊಹಮ್ಮದ್ ಅದ್ನಾನ್,ನಾಗರಾಜ ಡಿ ಗೊಂಡ. ಅಬು ಮಹಮ್ಮದ್,ಅಬ್ದುಲ್ ರಜಾಕ್ ಕಾಜಿಯ ಅವರು ಆಯ್ಕೆಯಾಗಿರುತ್ತಾರೆ.