ಅಂಕೋಲಾ-ಶ್ರೀ ಅರುಣಾನಂದ ಸ್ವಾಮಿಜೀ ಯವರು ಅಂಕೊಲಾದ ಶಿರೂರು ದುರಂತದಲ್ಲಿ ಸಾವು ನೋವು ಸಂಭವಿಸಿ ನೊಂದ ಕುಟುಂಬಗಳ ಮನೆಗಳಿಗೆ ತೆರಳಿಹಣಕಾಸು ರೂಪದಲ್ಲಿ ನೆರವಿನ ಹಸ್ತ ನೀಡಿದರು. ಈ ಸಂದರ್ಬದಲ್ಲಿ ಕ.ರ.ವೇ ಸ್ವಾಭಿಮಾನ ಬಣದ ಜಿಲ್ಲಾದ್ಯಕ್ಷ ರಾಜು ಮಾಸ್ತಿಹಳ್ಳ. ರವಿ ನಾಯ್ಕ ಹೆಗಡೆ,ಉಲ್ಲಾಸ್ ನಾಯ್ಕ ಮೊರಳ್ಳಿ ,ರಾಜೇಶ್ ನಾಯ್ಕ ಬರ್ಗಿ ,ರಾಘು ಕೊಂಡಳ್ಳಿ,ಮಂಜುಳಾ ನಾಯ್ಕ, ಚಂದ್ರ ಶೇಕರ್ ನಾಯ್ಕ ಗ್ರಾಮ ಪಂಚಾಯತಿ ಸದಸ್ಯರು, ನಾಗರಾಜ ನಾಯ್ಕ ಊರಕೇರಿ ಮುಂತಾದವರು ಉಪಸ್ಥಿತರಿದ್ದರು .