ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ತೆಂಗಿನ ಗುಂಡಿ ಗೆ ವೀರಾ ಗ್ರಣಿ ಪ್ರಶಸ್ತಿ
ಭಟ್ಕಳ-ಶಿರಾಲಿ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ತೆಂಗಿನ ಗುಂಡಿ ವಿದ್ಯಾರ್ಥಿಗಳು ವೀರಾ ಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ ಬಾಲಕರ ವಿಭಾಗ ಮಹೇಶ್ ಮಂಜುನಾಥ್ ನಾಯ್ಕ್ 100 ಮೀಟರ್ ಪ್ರಥಮ 200 ಮೀಟರ್ ಪ್ರಥಮ 400 ಮೀಟರ್ ಪ್ರಥಮ ಸಲ್ಮಾನ್ ಸುಹೇಬ್ ಗುಂಡು ಎಸೆತ ದ್ವಿತೀಯ ಎತ್ತರ ಜಿಗಿತ ತೃತೀಯ ಶ್ರೇಯಸ್ ಬೈರಾ ನಾಯ್ಕ್ ತೃತಿಯ ಕೋ ಕೋ ಭಾರ್ಗವ ಮತ್ತು ತಂಡ ಪ್ರಥಮ 4*100 ಮೀಟರ್ ರಿಲೇ ಮಹೇಶ್ ಮತ್ತು ತಂಡ ಪ್ರಥಮ ವಾಲಿಬಾಲ್ ದ್ವಿತೀಯ ಕಬ್ಬಡ್ಡಿ ದ್ವಿತೀಯ
ಬಾಲಕಿಯರ ವಿಭಾಗ ಧನ್ಯ ದುರ್ಗಯ್ಯ ಗೊಂಡ 100 ಮೀಟರ್ ಪ್ರಥಮ 200 ಮೀಟರ್ ಪ್ರಥಮ ಉದ್ದ ಜಿಗಿತ ಪ್ರಥಮ ಧನುಶ್ರೀ ಕರಿಯ ಗೊಂಡ 100 ಮೀಟರ್ ದ್ವಿತೀಯ ಉದ್ದ ಜಿಗಿತ ದ್ವಿತೀಯ ಸಂಜನಾ ವಸಂತ್ ನಾಯ್ಕ್ 400 ಮೀಟರ್ ದ್ವಿತೀಯ ಮೇಘನಾ ಮಂಜುನಾಥ್ ನಾಯ್ಕ್ 400 ಮೀಟರ್ ತೃತೀಯ 1500 ಮೀಟರ್ ತೃತೀಯ 3000 ಮೀಟರ್ ತೃತೀಯ ರಕ್ಷಿತಾ ಸುಬ್ರಾಯ್ ದೇವಾಡಿಗ ಹರ್ಡಲ್ಸ್ ದ್ವಿತೀಯ ಎತ್ತರ ಜಿಗಿತ ತೃತೀಯ ಸೌಜನ್ಯ ಸು ಸುಕ್ರಯ್ಯ ನಾಯ್ಕ್ ತ್ರಿವಿಧ ಜಿಗಿತ ಪ್ರಥಮ ರೇಷ್ಮಾ ಮಾದೇವ ನಾಯ್ಕ್ ಜಾವೆಲಿನ್ ಎಸೆತ ಪ್ರಥಮ ತ್ರಿವಿಧ ಜಿಗಿತ ದ್ವಿತೀಯ ತನುಜಾ ಧನಂಜಯ ಗೊಂಡ 400 ಮೀಟರ್ ಹರ್ಡಲ್ಸ್ ದ್ವಿತೀಯ ಧನ್ಯ ಮತ್ತು ತಂಡ 4*100 ಮೀಟರ ರಿಲೇ ಪ್ರಥಮ ಮೇಘನಾ ಮತ್ತು ತಂಡ 4*400 ಮೀಟರ್ ರಿಲೇ, ಪ್ರಥಮ
ಧನ್ಯ ಮತ್ತು ತಂಡ ವಾಲಿಬಾಲ್ ಪ್ರಥಮ ಈ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ ಜಿ ಭಟ್ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಮೋಹನ್ ದೇವಾಡಿಗ ಹಾಗೂ ಸದಸ್ಯರು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಗಿರೀಶ್ ವಿನಾಯಕ್ ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗ ಊರ ನಾಗರಿಕರು ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.