ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ರಾಮ.ಟಿ.ನಾಯ್ಕ ಚೌತನಿ ಅವರಿಗೆ ಕನ್ನಡ ಟುಡೆ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು
ಭಟ್ಕಳ- ರವಿವಾರ ಭಟ್ಕಳದಲ್ಲಿ ನಡೆದ ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನಿರ್ದೇಶಕ ರ ಚುನಾವಣೆ ಯಲ್ಲಿ ಸಾಮಾನ್ಯ ಕ್ಷೇತ್ರ ದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಚೌತನಿಯ ರಾಮ.ಟಿ.ನಾಯ್ಕ್ ಅವರು ಭರ್ಜರಿ ಬಹುಮತ ಪಡೆದು ನಿರ್ದೇಶಕ ರಾಗಿ ಆಯ್ಕೆಯಾಗಿ ತಮ್ಮ ಚೊಚ್ಚಲ ಪ್ರಯತ್ನ ದಲ್ಲೆ ಸಹಕಾರ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ.ಭಟ್ಕಳ ಅರ್ಬನ್ ಕೋ ಓಪರೇಟಿವ್ ಬ್ಯಾಂಕ್ ನೂತನ ನಿರ್ದೇಶಕರಾಗಿ ರಾಮ.ಟಿ.ನಾಯ್ಕ ಚೌತನಿ ಆಯ್ಕೆ ಅವರಿಗೆ ಕನ್ನದಾಟುಡೇ ನ್ಯೂಸ್ ವತಿಯಿಂದ ಹಾರ್ದಿಕ ಅಭಿನಂದನೆಗಳು.