ನಾಡಿನ ಸಮಸ್ತ ಜನತೆಗೆ ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳನ್ನು
ಶುಭಕೋರುವವರು: ಶ್ರೀಮತಿ ವಿಜಯಲಕ್ಷ್ಮಿ ಅಂಜನಪ್ಪ
ಹಾಸನ ನಗರ ಬಿ ಜೆ ಪಿ
ನಗರ ಮಂಡಲ ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ರಾಜ್ಯಾಧ್ಯಕ್ಷರು.
ಹಾಸನ-ನಾಡಿನ ಸಮಸ್ತ ಜನತೆಗೆ ಮತ್ತು ಹಾಸನ ನಗರದ ಜನತೆಗೆ ಬಿಜೆಪಿ ಮಂಡಲ ಹಾಸನ ನಗರ ದ ಉಪಾಧ್ಯಕ್ಷ ರು, ಕರ್ನಾಟಕ ರಾಜ್ಯ ಮಡಿವಾಳರ ಮಹಿಳಾ ರಾಜ್ಯ ಅಧ್ಯಕ್ಷ ರಾದ ಶ್ರೀಮತಿ ವಿಜಯಲಕ್ಷ್ಮಿ ಅಂಜನಪ್ಪ ಅವರು ಸಂಕ್ರಾಂತಿ ಹಬ್ಬದ ಹಾರ್ಧಿಕ ಶುಭಾಶಯಗಳನ್ನು ಕೋರಿದ್ದಾರೆ.ಹೊಸ ವರ್ಷದ ಮೊದಲ ಹಬ್ಬವಾದ ಈ ಸಂಕ್ರಾಂತಿ ಹಬ್ಬವು ತಮ್ಮೆಲರ ಜೀವನದಲ್ಲಿ ಇರುವ ಕಷ್ಟವನ್ನು ಹೋಗಲಾಡಿಸಿ ಬದಲಾವಣೆ ಯು ನಿಮ್ಮ ಬಾಳಲ್ಲಿ ಆಗಲಿ ಎಂದು ಶುಭ ಹಾರೈಸಿದ್ದಾರೆ