ಅಕ್ರಮ ಸರಾಯಿ ಮಾರಾಟಗಾರರ ದಂಧೆಯಲ್ಲಿ ಶಾಮಿಲು :ಪೋಲಿಸ್ ಪೇದೆ ಸಂತೋಷ ಲಮಾಣಿ ಅಮಾನತು (ಸಸ್ಪೆನ್ಡ್) ಮಾಡಿದ ಎಸ್.ಪಿ
ಕಾರವಾರ-ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ...