• ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
Sunday, December 7, 2025
  • Login
Kannada Today News
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ

    Trending Tags

    • Nintendo Switch
    • CES 2017
    • Playstation 4 Pro
    • Mark Zuckerberg
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು
No Result
View All Result
Kannada Today News
No Result
View All Result
  • ಮುಖ್ಯಾಂಶ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
  • ಇತರೆ ಸುದ್ದಿ ಗಳು

ಭಟ್ಕಳದ ಜನಸ್ನೇಹಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರಿಗೆ ಭಟ್ಕಳದ ನಾಗರಿಕರಿಂದ ಪ್ರೀತಿಯ ಬೀಳ್ಕೊಡುಗೆ

ಸಂಪಾದಕರು-ಕುಮಾರ ನಾಯ್ಕ

Kannada News Desk by Kannada News Desk
February 1, 2023
in ನಮ್ಮ ಕರಾವಳಿ
0
ಭಟ್ಕಳದ ಜನಸ್ನೇಹಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರಿಗೆ ಭಟ್ಕಳದ ನಾಗರಿಕರಿಂದ ಪ್ರೀತಿಯ ಬೀಳ್ಕೊಡುಗೆ
0
SHARES
319
VIEWS
WhatsappTelegram Share on FacebookShare on TwitterLinkedin
https://kannadatodaynews.net/wp-content/uploads/2023/02/VID-20230201-WA0163.mp4

ಭಟ್ಕಳದ ಜನಸ್ನೇಹಿ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್ ಪಿ.ಎಂ ಅವರಿಗೆ ಭಟ್ಕಳದ ನಾಗರಿಕರಿಂದ ಪ್ರೀತಿಯ ಬೀಳ್ಕೊಡುಗೆ

ಭಟ್ಕಳ -ಮಂಗಳವಾರ ಸಂಜೆ ಭಟ್ಕಳದ ಅರ್ಬನ್‌ ಬ್ಯಾಂಕ್ ನ ಹಫಿಜ್ಕಾ ಹಾಲ್‌ನಲ್ಲಿ ಭಟ್ಕಳದಿಂದ ಬ್ರಹ್ಮಾವರದ ಠಾಣೆಗೆ ವರ್ಗಾವಣೆ ಗೊಂಡಿರುವ ಪೊಲಿಸ್‌ ನೀರಿಕ್ಷಕರಾಗಿದ್ದ ದಿವಾಕರ್‌ ಪಿ ಎಮ್‌ ರಿಗೆ ಭಟ್ಕಳದ ನಾಗರಿಕ ಹಾಗೂ ಪೋಲಿಸ್‌ ಇಲಾಖೆಯ ವತಿಯಿಂದ ಸನ್ಮಾನಿಸಿ ಬಿಳ್ಕೊಡಲಾಯಿತು.

ಈ ಸಂಧರ್ಬದಲ್ಲಿ ಪಿ ಆಯ್‌ ದಿವಾಕರರಿಗೆ ಭಟ್ಕಳದ ರಾಜಾಂಗಣದ ನಾಗಬನದ ಪಧಾಧಿಕಾರಿಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಮೈಸೂರು ಪೇಟಾ, ಹಾರ ಸೇರಿದಂತೆ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ ಆಯ್. ದಿವಾಕರ ತಾನೂ ಈ ಭಟ್ಕಳದಿಂದ ವೃತ್ತಿ ಜೀವನ ಆರಂಭಿಸಿ ರಾಜ್ಯದ ಜಿಲ್ಲೆಯ ಹಲವು ಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದೆನೆ. ಆದರೆ ಭಟ್ಕಳ ಜನತೆಯ ಪ್ರೀತಿ ಮತ್ತು ಆದರತೆಗೆ ಸದಾ ಚಿರರುಣಿ ಭಟ್ಕಳ ಹೊರ ಜಗತ್ತಿಗೆ ಭಯಾನಕವಾಗಿ ಕಂಡರು ಇದು ಸುಂದರವದಂತಹ ಪ್ರದೇಶ ಇಲ್ಲಿ ಕಾರ್ಯ ನಿರ್ವಹಿಸಲು ಬರುವ ಅಧಿಕಾರಿಗಳಿಗೆ ಸೇವೆಗೆ ಆಗಮಿಸುವ ಸಂದರ್ಭ ಭಯವೆನಿಸಿದರು ಬಂದ ನಂತರ ಹೊಗಲು ಇಚ್ಚಿಸುವವರು ಅತೀ ಕಡಿಮೆ ಅಂತಹ ಸುಂದರ ಸಾಮರಸ್ಯದ ಪ್ರದೇಶ ಎಂದರು. ಕಳೆದ 2 ವರ್ಷಗಳಿಂದಿಚೆಗೆ ಯಾವೂದೇ ರಿತಿಯ ಕೋಮು ಸೌಹಾರ್ದ ಕೆಡದ ರೀತಿಯಲ್ಲಿ ಕೆಲಸ ಮಾಡಲು ಆಯಾ ಸಮುದಾಯದ ನಾಯಕರು ಸಹಕರಿಸಿದ್ದನ್ನು ಸ್ಮರಿಸಿದರು. ಪೋಲಿಸ್‌ ಅಧಿಕಾರ ಅವಧಿಯಯ ಸಂಧರ್ಭದ ತುಂಬ ದುಖದಾಯಕವಾ 2 ಘಟನೆಗಳನ್ನು ನೆನೆಸಿದ ಅವರು ಕಾರವಾರದಲ್ಲಿ 2002 ರ ಸುನಾಮಿ ಮತ್ತು 2022ರ ಭಟ್ಕಳದ ಪ್ರವಾಹ ಸಂಧರ್ಭ ಎನು ಸಹಾಯ ಮಾಡಲು ಆಗದ ಪರಿಸ್ಥಿಯು ಬೇಸರ ತಂದಿದ್ದರು ಪ್ರವಾಹದ ಕಾರ್ಯಾಚರಣೆಯ ನಂತರ ಜನರು ಬಂದು ಧನ್ಯವಾದ ಯಾ ಹಸ್ತಲಾಘವವನ್ನು ನೀಡಿ ಧನ್ಯವಾದಗಳನ್ನು ನೀಡಿದಾಗ ನಾವು ಮಾಡಿದ ಕರ್ತವ್ಯದ ಬಗ್ಗೆ ಹೆಮ್ಮೆಯೆನೆಸುತ್ತದೆ ಎಂದರು

ಈ ಸಂಧರ್ಬದಲ್ಲಿ ಸಾರ್ವಜನಿಕವಾಗಿ ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ,ಮಾತನಾಡಿ ಪಿ ಆಯ್ ದಿವಾಕರವರ ಅವರ ಕರ್ತವ್ಯ ಪ್ರಜ್ಞೆ ಮತ್ತು ಸಮಯೋಚಿತವಾಗಿ ವರ್ತಿಸಿ ದೊಡ್ಡ ವಿವಾದ ಎರ್ಪಡುವಂತಹ ಸಮಸ್ಯೆ ಗಳನ್ನು ನಿಭಾವಹಿಸುತ್ತಿದ್ದ ಅವರ ಕಾರ್ಯಗಳ ಕುರಿತು ಘ್ಲಾಶನೆ ವ್ಯಕ್ತ ಪಡಿಸಿದರು.

ಸಹೊದ್ಯೋಗಿಗಳು ಸೇರಿದಂತೆ ನಾಗರಿಕರು ಅವರ ಜೊತೆ ಒಡನಾಟ ಮತ್ತು ಅವರ ಸಮಯ ಪ್ರಜ್ಣೆ ಹಾಗೂ ಸಾಮಾಜಿಕವಾದ ಅವರ ಕಳಕಳಿಯ ಕುರಿತು ಹರ್ಷ ವ್ಯಕ್ತಪಡಿಸಿದರು. ಮತ್ತು ಮುಂದಿನ ದಿನಗಳಲ್ಲಿ ಬಡ್ತಿ ಪಡೆದು ಪೋಲಿಸ್ ಉಪವಿಭಾಗಾಧಿಕಾರಿ ಗಳಾಗಿ ಪದೊನ್ನತಿ ಹೊಂದಿ ಭಟ್ಕಳಕ್ಕೆ ಪುನಃ ಸೇವೆ ಸಲ್ಲಿಸಲು ಆಗಮಿಸುವಂತಾಗಿಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಪಿ.ಎಸ್‌. ಆಯ್‌ ಸುಮಾ ಬಿ. ವೈದ್ಯಾಧಿಕಾರಿ ಸವಿತಾ ಕಾಮತ್‌, ಗ್ರಾಮೀಣ ವೃತ್ತ ನೀರಿಕ್ಷಕ ಮಹಾಬಲೇಶ್ವರ ನಾಯ್ಕ , ಡಿ ವೈ ಎಸ್‌ ಪಿ ಶ್ರೀಕಾಂತ ಉಪಸ್ಥಿತರಿದ್ದರು ಈ ಕಾರ್ಯಕ್ರಮಕ್ಕೆ ದಿವಾಕರ ಅವರ ಅಭಿಮಾನಿಗಳು ಸೇರಿದಂತೆ ಸ್ಥಳಿಯ ನಾಗರಿಕರು ಉಪಸ್ಥಿತರಿದ್ದರು.

Share this:

  • Click to share on WhatsApp (Opens in new window) WhatsApp
  • Click to share on Telegram (Opens in new window) Telegram
  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Previous Post

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

Next Post

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌ ನ ಪ್ರಮುಖಾಂಶಗಳು

Kannada News Desk

Kannada News Desk

Next Post
ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌ ನ ಪ್ರಮುಖಾಂಶಗಳು

ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್‌ ನ ಪ್ರಮುಖಾಂಶಗಳು

Please login to join discussion

ಕ್ಯಾಲೆಂಡರ್

February 2023
MTWTFSS
 12345
6789101112
13141516171819
20212223242526
2728 
« Jan   Mar »

Browse by Category

  • Uncategorized
  • ಉಡುಪಿ
  • ಉತ್ತರ ಕನ್ನಡ
  • ಉತ್ತರ ಕರ್ನಾಟಕ
  • ಕ್ರೀಡಾ ಸುದ್ದಿ
  • ಕ್ರೈಮ್ ನ್ಯೂಸ್
  • ಜಾಹೀರಾತು
  • ದಕ್ಷಿಣ ಕನ್ನಡ
  • ದೇಶಿ ಸುದ್ದಿ
  • ನಮ್ಮ ಕರಾವಳಿ
  • ಬಾಗಲಕೋಟೆ
  • ಬೆಂಗಳೂರು
  • ಬೆಳಗಾವಿ
  • ಬ್ರೇಕಿಂಗ್ ನ್ಯೂಸ್
  • ರಾಜಕೀಯ ಸುದ್ದಿ
  • ರಾಜ್ಯ ಸುದ್ದಿ
  • ವಿದೇಶಿ ಸುದ್ದಿ
  • ಸಾಹಿತ್ಯ/ಕವನ
  • ಸಿನೆಮಾ ಹಂಗಾಮ
  • About
  • Advertise
  • Privacy & Policy
  • Contact

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
No Result
View All Result
  • ಮುಖ್ಯಾಂಶ
    • ರಾಜಕೀಯ ಸುದ್ದಿ
    • ರಾಜ್ಯ ಸುದ್ದಿ
    • ದೇಶಿ ಸುದ್ದಿ
    • ವಿದೇಶಿ ಸುದ್ದಿ
  • ಬ್ರೇಕಿಂಗ್ ನ್ಯೂಸ್
  • ನಮ್ಮ ಕರಾವಳಿ
  • ಉಡುಪಿ
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ತಂತ್ರಜ್ಞಾನ
  • ಕ್ರೀಡಾ ಸುದ್ದಿ
  • ಆರೋಗ್ಯ
  • ಮನೋರಂಜನೆ
    • ಸಿನೆಮಾ ಹಂಗಾಮ
  • ಇತರೆ ಸುದ್ದಿ ಗಳು

© 2022 Kannada Today News * MSME Udyam Registration No : UDYAM-KR-27-0042166 * - Hosted and Devoloped By Bluechipinfosystem.

%d