ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲು ಇಂದಿನಿಂದ ಪ್ರಾರಂಭವಾಗಿದ್ದು ಭಟ್ಕಳದಲ್ಲಿ ಕೊಂಕಣ ರೈಲ್ವೇ ಹೋರಾಟ ಸಮಿತಿಯ ಸದಸ್ಯರು ಮತ್ತು ಭಾರತೀಯ ಜನತಾ ಪಕ್ಷ ಭಟ್ಕಳ ಮಂಡಲದ ಪದಾಧಿಕಾರಿಗಳಿಂದ ಸ್ವಾಗತ
ಭಟ್ಕಳ-ಕೇಂದ್ರ ಸರ್ಕಾರದಿಂದ ಹೊಸದಾಗಿ ಮಂಜೂರಿದೊರೆತಿರುವ ಮುರ್ಡೇಶ್ವರದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುವ ವಿಶೇಷ ರೈಲು ಇಂದಿನಿಂದ ಪ್ರಾರಂಭವಾಗಿದ್ದು, ಇಂದು ಮದ್ಯಾಹ್ನ 3-30ಕ್ಕೆ ಮುರ್ಡೇಶ್ವರದಿಂದ ಹೊರಟು, ಭಟ್ಕಳ ರೇಲ್ವೆ ನಿಲ್ದಾಣದಲ್ಲಿ ...
Read moreDetails








