
ಮುರುಡೇಶ್ವರ-ಭ್ರಷ್ಟರ ಬೇಟೆ ಪತ್ರಿಕೆಯ 2025 ರ ಹೊಸ ವರ್ಷದ ಕ್ಯಾಲೆಂಡರ್ ಮತ್ತು 2025 ಜನವರಿ ತಿಂಗಳ ಹೊಸ ವರುಷದ ಸಂಚಿಕೆಯ ಪತ್ರಿಕೆಯನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಇಂದು ಮುರುಡೇಶ್ವರ ದಲ್ಲಿ ಸ್ವೀಕರಿಸಿ ಶುಭ ಹಾರೈಸಿದರು.

ಡಿಸೆಂಬರ್ 31 ಗುರುವಾರ ಸಂಜೆ ಮುರುಡೇಶ್ವರ ಪೊಲೀಸ್ ಠಾಣೆ ಗೆ ಕಾರ್ಯ ದ ನಿಮಿತ್ತ ಆಗಮಿಸಿದ ಜಿಲ್ಲಾ ಪೊಲೀಸ್ ಎಂ.ನಾರಾಯಣ ಅವರಿಗೆ ಭ್ರಷ್ಟರ ಬೇಟೆ ಪತ್ರಿಕೆ ವರದಿಗಾರ ಕುಮಾರ.ನಾಯ್ಕ ಭ್ರಷ್ಟರ ಬೇಟೆ ಪತ್ರಿಕೆಯ 2025 ರ ಹೊಸ ವರ್ಷದ ಕ್ಯಾಲೆಂಡರ್ ಮತ್ತು 2025 ಜನವರಿ ತಿಂಗಳ ಹೊಸ ವರುಷದ ಸಂಚಿಕೆಯ ಪತ್ರಿಕೆಯನ್ನು ನೀಡಿದರು.ಈ ಸಂದರ್ಭದಲ್ಲಿ ಭಟ್ಕಳ ಡಿ.ಎಸ್.ಪಿ ಮಹೇಶ, ಮಂಕಿ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ ಕೈಕಿಣಿ, ಮುರುಡೇಶ್ವರ ಪಿ.ಎಸ್.ಐ ಮುಂತಾದವರು ಉಪಸ್ಥಿತರಿದ್ದರು.


