ಕಾರವಾರ್ ತಾಲ್ಲೂಕಿನ ಕಡವಾಡ ವೈಲ ಮಕೇರಿ ರಸ್ತೆ ಬದಿಯಲ್ಲಿ ಬೆಳೆದ ಬೃಹತ್ ಮುಳ್ಳಿನ ಗಿಡಗಂಟಿಗಳು-ತೆರವಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಆಗ್ರಹ
ಕಾರವಾರ: ತಾಲ್ಲೂಕಿನ ಕಡವಾಡ ವೈಲ ಮಕೇರಿ ರಸ್ತೆ ಬದಿಯಲ್ಲಿ ಬೃಹತ್ ಮುಳ್ಳಿನ ಗಿಡಗಂಟಿಗಳು ಬೆಳೆದು ಕೊಂಡಿದ್ದು ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವಾಗ ದಿನ ನಿತ್ಯ ತೊಂದರೆ ...
Read moreDetails