ಇಂದು ಕೇರಳ ತಲುಪಿದ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡಕುಸಿತದಿಂದ ಮೃತಪಟ್ಟ ಕೇರಳ ಮೂಲದ ಅರ್ಜುನರ ಶವ
ಕಾರವಾರ-ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ದ ಶಿರೂರು ಗುಡ್ಡ ಕುಸಿತದಲ್ಲಿ ಮೃತನಾದ ಕೇರಳದ ಮೂಲದ ಅರ್ಜುನ ಇವರ ಶವವನ್ನು ಪೊಲೀಸ್ ಸೂಕ್ತ ಬೆಂಗಾವಲಿನೊಂದಿಗೆ ಕೇರಳದ ಕೋಝಿಕ್ಕೂಡ್ ನ ...
Read moreDetails


