Month: October 2024

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಉಪ ತಹಶೀಲ್ದಾರ್ ಸುಧಾ

ಚನ್ನಗಿರಿ : ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಉಪ ತಹಶೀಲ್ದಾರ್ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಬಲೆಗೆ ಬಿದ್ದವರು ಸಂತೇಬೆನೂರು ಉಪ ತಹಶೀಲ್ದಾರ್ ಸುಧಾ ಮೂಡಲಗಿರಿಯಪ್ಪ ...

Read moreDetails

ಭಟ್ಕಳದಲ್ಲಿ ಅಕ್ಟೋಬರ್ 21ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಭಟ್ಕಳ: ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಭೆ ಅಕ್ಟೋಬರ್ 21 ಮು.೧೦ ಗಂಟೆಗೆ ಭಟ್ಕಳ ಸಿಟಿ ಹಾಲ್ ಹೊಸ ಬಸ್ ನಿಲ್ದಾಣ ಎದುರುಗಡೆ ಸ್ವಾಗತ ಹೋಟೇಲ್ ಪಕ್ಕಾ ಜರುಗಿಸಲು ...

Read moreDetails

ನಾನು ಬಂದರು ನೀನು ಬಂದಿಲ್ಲ, ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿಯಾ ?ಎಂದು ಮಂಡಗೋಡ್ ತಹಸಿಲ್ದಾರ್ ಶಂಕರ ಗೌಡಿಗೆ ದೂರವಾಣಿಯ ಮೂಲಕ ಆವಾಜ್ ಹಾಕಿದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ

ಮುಂಡಗೋಡ:ನಾನು ಬಂದರು ನೀನು ಬಂದಿಲ್ಲ. ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿಯಾ ನೂರಾರು ಜನರು ತಹಸಿಲ್ದಾರ್ ಕಚೇರಿಯ ದೂರು ಹೇಳುತ್ತಿದ್ದಾರೆ ತಹಸಿಲ್ದಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ...

Read moreDetails

ಪ್ರವಾದಿ ನಿಂದನೆ ಮಾಡಿದ ಯತಿ ನರಸಿಂಹನಂದಾ ಸ್ವಾಮಿಜಿ ಅವರ ಮೇಲೆ ಭಟ್ಕಳ ತಂಜಿಮ್ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳಿಂದ ಪೊಲೀಸ್ ದೂರು ದಾಖಲು

ಭಟ್ಕಳ: ಇತ್ತಿಚೆಗೆ ಉತ್ತರಪ್ರದೇಶದ ಯತಿ ನರಸಿಂಹನಂದಾ ಸರಸ್ವತಿ ಸ್ವಾಮೀಜಿ ಅವರು ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅವಹೇಳನ ಮಾಡಿದ್ದು ಆತನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಯುಎಪಿಎ ...

Read moreDetails

ಪ್ರವಾದಿ    ಮುಹಮ್ಮದ್ ಪೈಗಂಬರರನ್ನು ನಿಂದನೆ ಮಾಡಿರುವ ಯತಿ ನರಸಿಂಹನಂದಾ ಸ್ವಾಮಿಜಿಯವರನ್ನು ಬಂಧಿಸುವಂತೆ ಆಗ್ರಹಿಸಿ ಭಟ್ಕಳ ತಂಝೀಮ್ ನೇತೃತ್ವದಲ್ಲಿ ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ ಮತ್ತು ಮನವಿ

ಭಟ್ಕಳ: ಪ್ರವಾದಿ ಮುಹಮ್ಮದ್ ಪೈಗಂಬರರನ್ನು ಅತ್ಯಂತ ಅಸಭ್ಯವಾಗಿ ನಿಂದಿಸಿದ ಮನುಷ್ಯ ವಿರೋಧಿ ಯತಿ ನರಸಿಂಹನಂದಾ ಸರಸ್ವತಿ ಸ್ವಾಮಿಜಿಯವರನ್ನು  ಕೂಡಲೇ ಬಂಧಿಸುವಂತೆ ಆಗ್ರಹಿಸಿ ಭಟ್ಕಳದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ...

Read moreDetails

ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ

ಬೆಂಗಳೂರು: ನಟ ದರ್ಶನ್‌ ಮತ್ತು ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್‌ ನ್ಯಾಯಾಲಯ ವಜಾಗೊಳಿಸಿದೆ. ಆದರೆ ಪ್ರಕರಣದ A13 ಆರೋಪಿ ದೀಪಕ್‌ಗೆ ಕೋರ್ಟ್‌ ಜಾಮೀನು ...

Read moreDetails

ಆಕ್ಟೊಬರ 15 ಮಂಗಳವಾರದಂದು ಭಟ್ಕಳ ಬಂದ್ ಗೆ ಕರೆ ನೀಡಿದ ತಂಜಿಮ್ ಸಂಸ್ಥೆ

ಭಟ್ಕಳ: ಯತಿ ನರಸಿಂಹಾನಂದ್ ಅವರು ಹಜ್ರತ್ ಮುಹಮ್ಮದ್ ಮುಸ್ತಫಾ (ಸ.) ಅವರ ವಿರುದ್ಧ ನೀಡಲಾದ ಅವಮಾನಕರ ಹೇಳಿಕೆ ಬಗ್ಗೆ ಭಟ್ಕಳದ ರಾಜಕೀಯ ಮತ್ತು ಸಮಾಜಿಕ ಸಂಸ್ಥೆ ಮಜ್ಲಿಸ್ ...

Read moreDetails

ಮುರುಡೇಶ್ವರದ ಸಮುದ್ರ ತೀರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಯುವಕನ ರಕ್ಷಣೆ ಮಾಡಿದ ಲೈಫ್ ಗಾರ್ಡ್ ಸಿಬ್ಬಂದಿಗಳು

ಭಟ್ಕಳ: ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಸಮುದ್ರ ತೀರದಲ್ಲಿ ಈಜಲು ಹೋಗಿ ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಯುವಕನನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಸಮುದ್ರದಲ್ಲಿ ಕೊಚ್ಚಿ ...

Read moreDetails

ಸಿದ್ದಾಪುರ ತಾಲ್ಲೂಕಿನ ಕುಳ್ಳೇಯಲ್ಲಿ ಅಕ್ಟೋಬರ್ 14 ರಂದು ಅರಣ್ಯ ಅತಿಕ್ರಮಣದಾರರ ಸಭೆ.

ಸಿದ್ದಾಪುರ: ತಾಲೂಕಿನ ತಂಡಾಗುAಡಿ ಗ್ರಾಮಪಂಚಾಯತಿ ವ್ಯಾಪ್ತಿಯ ಕುಳ್ಳೆ ಗ್ರಾಮದ ಸಂಭಾಗಣದಲ್ಲಿ ಅಕ್ಟೋಬರ್ ೧೪ ಸಾಯಂಕಾಲ ೩ ಗಂಟೆಗೆ ನಿಲ್ಕುಂದ, ಹೆಗ್ಗರಣಿ ಮತ್ತು ತಂಡಾಗುAಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ...

Read moreDetails

ಕರಾವಳಿಯ ಉಡುಪಿಯ ಮಲ್ಪೆಯಲ್ಲಿ ಮೀನುಗಾರಿಕೆ ಕಾರ್ಮಿಕರಾಗಿ ಬಂದಿದ್ದ 7 ಮಂದಿ ಬಾಂಗ್ಲಾದೇಶಿಯರನ್ನು ಅರೆಸ್ಟ್ ಮಾಡಿದ ಪೋಲಿಸರು

ಉಡುಪಿ: ಇಲ್ಲಿನ ಮಲ್ಪೆ ವಡಬಾಂಡೇಶ್ವರ ಬಸ್‌ ನಿಲ್ದಾಣ ಬಳಿ ಮೀನುಗಾರಿಕೆ ಕಾರ್ಮಿಕರಾಗಿ ಬಂದಿದ್ದ ಏಳು ಮಂದಿ ಬಾಂಗ್ಲಾದೇಶಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಕೆಲಸಕ್ಕೆಂದು ...

Read moreDetails
Page 3 of 6 1 2 3 4 6

ಕ್ಯಾಲೆಂಡರ್

Welcome Back!

Login to your account below

Retrieve your password

Please enter your username or email address to reset your password.