Month: January 2025

ಗರ್ಭಿಣಿ ಹಸುವಿನ ರುಂಡ ಕತ್ತರಿಸಿ ಹೊಟ್ಟೆಯೊಳಗಿದ್ದ ಕರುವನ್ನು ಕೊಂದ ಅಲ್ತಾಪ್ ಅಹಮ್ಮದ್ , ಮತೀನ್ ಅಹಮ್ಮದ್ ಮತ್ತು ಮಹಮ್ಮದ್ ಹುಸೇನ್ ಅಬ್ಬಾಸ ಕುರ್ವೇ ಬಂಧನ

ಹೊನ್ನಾವರ-ಗರ್ಭಿಣಿ ಹಸುವಿನ ರುಂಡ ತುಂಡರಿಸಿ ಹೊಟ್ಟೆಯೊಳಗಿದ್ದ ಕರುವನ್ನು ತೆಗೆದು ಬಿಸಾಡಿದ್ದ ದುಷ್ಟರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆ ಮೂವರನ್ನು ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯವೂ ನ್ಯಾಯಾಂಗ ಬಂಧನ ...

Read moreDetails

ಖಾಸಗಿ ಬಸ್ಸು ಹಾಗೂ ರಿಕ್ಷಾ ನಡುವೆ ಭೀಕರ ಅಪಘಾತ :ಆಟೋ ಪ್ರಯಾಣಿಕ ದಿನೇಶ ಮುಕ್ರಿ ಸ್ಥಳದಲ್ಲೇ ಸಾವು

ಕುಮಟಾ-ಖಾಸಗಿ ಬಸ್ಸು ಹಾಗೂ ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಆಟೋ ಪ್ರಯಾಣಿಕ ದಿನೇಶ ಮುಕ್ರಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಕುಮಟಾ ಪಟ್ಟಣದ ಮಣಕಿ ಮೈದಾನದ ಚರ್ಚ್ ಎದುರಿನ ರಾಷ್ಟ್ರೀಯ ...

Read moreDetails

ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಕ್ವಾಲಿಟಿ ಹೋಟೆಲ್ ಬಳಿ ಟೆಂಪೋ ಮತ್ತು 4 ಬೈಕ್ ಗಳ ನಡುವೆ ಸರಣಿ ಅಪಘಾತ: ಯೋಗೀಶ್ ನಾಯ್ಕ ಸಾವು

ಭಟ್ಕಳ-ಭಟ್ಕಳ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರ ಕ್ವಾಲಿಟಿ ಹೋಟೆಲ್ ಬಳಿ ಟೆಂಪೋವೊಂದು ನಿಯಂತ್ರಣ ತಪ್ಪಿ ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹೆಬಳೆಯ ಗಾಂಧಿ ನಗರದ ...

Read moreDetails

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಭ್ರಷ್ಟ ಉಮಾಶಂಕರ್

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಭ್ರಷ್ಟ ಉಮಾಶಂಕರ್ ಕುಂದಾಪುರ-ಮಹಮ್ಮದ್ ಹನೀಪ್ ಇವರ ದೂರಿನ ಮೇಲೆ....9/11 ಮಾಡಿ ಕೊಡಲು 22000 ಲಂಚಕ್ಕೆ ಬೇಡಿಕೆ ...

Read moreDetails

ಯಲ್ಲಾಪುರ ಅರಬೈಲ್ ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತ: 10 ಮಂದಿ ಸ್ಥಳದಲ್ಲೇ ಸಾವು

ಯಲ್ಲಾಪುರ- ಕುಮಟಾ ಸಂತೆಗೆ ತರಕಾರಿ ಒಯ್ಯುತ್ತಿದ್ದ ಲಾರಿ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಪಲ್ಟಿಯಾಗಿದೆ.ಈ ಅಪಘಾತದಲ್ಲಿ ಒಟ್ಟು 10 ಜನ ಸಾವನಪ್ಪಿದ್ದಾರೆ. 15ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಸಾವಿನ ...

Read moreDetails

ಸಾಮಾಜಿಕ ಕಳಕಳಿಯುಳ್ಳ ಉಡುಪಿಯ ಪತ್ರಕರ್ತ ರೂಪೇಶ್ ಕಲ್ಮಾಡಿ ಗೆ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ 2025 ರ ಪ್ರಶಸ್ತಿ

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ ಕುಂದಾಪುರ ಇವರು ಸತತ ಐದನೇ ವರ್ಷದ ಜೀವಮಾನದ ಸಾಧನೆಗಾಗಿ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಿಗೆ ಬಸ್ರೂರಿನ ...

Read moreDetails

ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪ: ಚಿಕ್ಕಮಗಳೂರು ಕಳಸ ಪೊಲೀಸ್ ಠಾಣೆಯ ಪಿ.ಎಸ್.ಐ ನಿತ್ಯಾನಂದಗೌಡ ಸಸ್ಪೆನ್ಡ್(ಅಮಾನತು)

ಚಿಕ್ಕಮಗಳೂರು : ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿರುವುದಲ್ಲದೇ ಹಲ್ಲೆ ಮಾಡಿರುವ ಆರೋಪ ಸಂಬಂಧ ಕಳಸ ಪೊಲೀಸ್ ಠಾಣೆಯ ಪಿಎಸ್ಸೈ ನಿತ್ಯಾನಂದಗೌಡ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯದ ...

Read moreDetails

ಹೊನ್ನಾವರ ಶರಾವತಿ ಬ್ರಿಡ್ಜ್ ಮೇಲೆ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬೈಕ್ ನಲಿದ್ದ ಮಹಿಳೆ ಸ್ಥಳದಲ್ಲೇ ಸಾವು

ಹೊನ್ನಾವರ- ಮುರುಡೇಶ್ವರ ಜಾತ್ರೆ ಮುಗಿಸಿ ಮನೆಗೆ ಬರುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಪರಿಣಾಮ ಬೈಕಿನಲ್ಲಿ ಹಿಂದೆ ಕೂತಿದ್ದ ಪೂಜಾ ಗೌಡ ಸಾವನಪ್ಪಿದ್ದಾರೆ. ಹೊನ್ನಾವರ ದ ಅಪ್ಪಿಕೆರಿ ಪೂಜಾ ...

Read moreDetails

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಯುವ ಗಾಯಕಿ, ಶಿಕ್ಷಕಿ ,ನಿರೂಪಕಿ, ಕಲಾವಿದೆ ಶ್ರೀಮತಿ ಡಾ.ವಿದ್ಯಾ ಕೆ ಅವರಿಗೆ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್ ಅವರಿಂದ ಸನ್ಮಾನ

ಮೂಡಿಗೆರೆ- ಚಿಕ್ಕಮಗಳೂರು   ಜಿಲ್ಲೆಯ ಮೂಡಿಗೇರಿ ತಾಲೂಕಿನ ಜೆ.ಸಿ ಭವನದಲ್ಲಿ ರವಿವಾರ ಸಂಜೆ ಮಲೆನಾಡ ಮಂದಾರ ಕ್ರಿಯೇಷನ್ 50ನೇ ಸಂಚಿಕೆಯ ಅಂಗವಾಗಿ ಸಂಗೀತ ಕಲರವ 2025 ನೆ ಕಾರ್ಯಕ್ರಮ ...

Read moreDetails

ಹೊನ್ನಾವರ ದಲ್ಲಿ ಗರ್ಭಿಣಿ ಆಕಳು ರುಂಡ ಕಡಿದು , ಆಕಳು ಹೊಟ್ಟೆಯಲ್ಲಿದ ಕರು ಕೊಂದ ದುಸ್ಕರ್ಮಿಗಳು

ಹೊನ್ನಾವರ-ಮೇವಿಗೆ ತೆರಳಿದ್ದ ಹಸುವನ್ನು ಕೊಂದ ದುರುಳರು ಹಸುವಿನ ಹೊಟ್ಟೆಯಲ್ಲಿದ್ದ ಕರುವನ್ನು ಕಿತ್ತೆಸೆದಿದ್ದಾರೆ. ಅದಾದ ನಂತರ ಹಸುವನ್ನು ತುಂಡು ತುಂಡಾಗಿ ಕತ್ತರಿಸಿ ಅದರ ಮಾಂಸವನ್ನು ಸಾಗಿಸಿದ್ದಾರೆ. ಕೊಟ್ಟಿಗೆಗೆ ಮರಳದ ...

Read moreDetails
Page 2 of 5 1 2 3 5

ಕ್ಯಾಲೆಂಡರ್

Welcome Back!

Login to your account below

Retrieve your password

Please enter your username or email address to reset your password.