Month: June 2025

ಭಟ್ಕಳದ ಮುಂಡಳ್ಳಿಯ ಚಡ್ಡುಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆ ಕದ್ದು ವಧೆ ಮಾಡಿದ ದುಷ್ಕರ್ಮಿಗಳು

  ಭಟ್ಕಳ-ಭಟ್ಕಳದ ಮುಂಡಳ್ಳಿಯ ಚಡ್ಡುಮನೆಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಎಮ್ಮೆಯ ಹತ್ಯೆ ನಡೆದಿದೆ. ಮಾಂಸದ ಆಸೆಗಾಗಿ ದುಷ್ಕರ್ಮಿಗಳು ಹಾಲು ಹಿಂಡುವ ಎಮ್ಮೆಯ ವಧೆ ಮಾಡಿದ್ದಾರೆ. ಚಡ್ಡುಮನೆಯ ರಚನ್ ನಾಯ್ಕ ...

Read moreDetails

ದಾರಂದ ಕುಕ್ಕು ಕಂಜೂರು ಸಂಪರ್ಕ ರಸ್ತೆ ಕೆಸರುಮಯ, ಸಂಚಾರಕ್ಕೆ ಯೋಗ್ಯವಲ್ಲ*

ಪುತ್ತೂರು: ಮಳೆಗಾಲ ಬಂತೆಂದರೆ ಸಾಕು ಮಣ್ಣಿನ ರಸ್ತೆಗಳು ಜಾರುಬಂಡಿಯಂತಾಗುತ್ತವೆ. ಪಾದಾಚಾರಿಗಳು ಜಾಗರೂಕತೆಯಿಂದ ಹೆಜ್ಜೆ ಇಟ್ಟರೂ ಕೆಸರು ರಸ್ತೆ ಮುಗಿಯುವ ಹೊತ್ತಿಗೆ ಚಪ್ಪಲಿಯಲ್ಲಿ ಕೆಸರು ತುಂಬಿರುತ್ತದೆ. ಕೆಲವರು ಜಾರಿ ...

Read moreDetails

ಹೊನ್ನಾವರದಲ್ಲಿ ಮಹಿಳೆ ಸ್ನಾನ ಮಾಡುವಾಗ ಕದ್ದು ಮುಚ್ಚಿ ನೋಡುತಿದ್ದಾಗ ಸಿಕ್ಕಿ ಬಿದ್ದ ಯೊಗೇಶ ಗೌಡ

  ಹೊನ್ನಾವರ-ಹೊನ್ನಾವರದಲ್ಲಿ ಮಹಿಳೆ ಸ್ನಾನ ಮಾಡುವಾಗ ಅದನ್ನು ಕದ್ದು ಮುಚ್ಚಿ ನೋಡುತ್ತಿದ್ದ ಯುವಕನನ್ನು ಸಾರ್ವಜನಿಕರು ಹಿಡಿದು ಥಳಿಸಿದ್ದಾರೆ. ಅದಾದ ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊನ್ನಾವರದ ನಾಜಗಾರದ ...

Read moreDetails

ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಪಾಲಿನ ದೇವತಾ ಮನುಷ್ಯ, ಜನಪ್ರಿಯ ವೈದ್ಯರಾದ ಡಾ.ಅರುಣ ಕುಮಾರ್ ಅವರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ಭಟ್ಕಳ ಪ್ರಜ್ಞಾವಂತ ನಾಗರಿಕರ ವತಿಯಿಂದ ಜಿಲ್ಲಾಧಿಕಾರಿ ಗೆ ಮನವಿ

  ಭಟ್ಕಳ-ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ, ಬಡವರ ಪಾಲಿನ ದೇವತಾ ಮನುಷ್ಯ, ಜನಪ್ರಿಯ ವೈದ್ಯರಾದ ಡಾ.ಅರುಣ ಕುಮಾರ್ ಅವರನ್ನು ವರ್ಗಾವಣೆ ಮಾಡದಂತೆ ಮತ್ತು ಅವರ ...

Read moreDetails

ಭಟ್ಕಳದ ಅಂಜುಮಾನ್ ಇನ್ಸಟ್ಯುಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಕಾಲೇಜಿನ ಲ್ಯಾಬ್ ಟೆಕ್ನಿಶಿಯನ್ ಶ್ರೀಧರ ಮೊಗೇರ್ ಆತ್ಮಹತ್ಯೆಗೆ ಶರಣು

  ಭಟ್ಕಳ-ಭಟ್ಕಳದ ಅಂಜುಮಾನ್ ಇನ್ಸಟ್ಯುಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ ಕಾಲೇಜಿನ ಲ್ಯಾಬ್ ಟೆಕ್ನಿಶಿಯನ್ ಶ್ರೀಧರ ಮೊಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ತಮ್ಮ ಸಾವಿನ ...

Read moreDetails

ಕನ್ನಡ ನಾಡು ನುಡಿಯ ಅಭಿಮಾನ ಸದಾ ಜೀವಂತ ವಾಗಿರಬೇಕು : ಡಿ. ಬಿ. ನಾಯ್ಕ.

ಭಟ್ಕಳ: ಕನ್ನಡ ನಾಡು ನುಡಿಯ ಅಭಿಮಾನ ಸದಾ ಜೀವಂತವಾಗಿರಬೇಕು ಎಂದು ನಿವ್ರತ್ತ ಶಿಕ್ಷಕ, ಸಹಕಾರಿ ಧುರೀಣ ಡಿ. ಬಿ. ನಾಯ್ಕ ನುಡಿದರು. ಅವರು ಇಲ್ಲಿನ ಆನಂದಶ್ರಮ ಪ್ರೌಢ ...

Read moreDetails

ಮುರುಡೇಶ್ವರದ `ನಾಯಕ್ ರೆಸಿಡೆನ್ಸಿ’ ಲಾಡ್ಜ್ ಲ್ಲಿ ವೇಶ್ಯಾವಾಟಿಕೆ ದಂಧೆ : ದಾಳಿ ನಡೆಸಿ ಮೂವರನ್ನು ಅರೆಸ್ಟ್ ಮಾಡಿದ ಪೊಲೀಸರು

  ಮುರುಡೇಶ್ವರ-ಮುರುಡೇಶ್ವರದ ಜನತಾ ವಿದ್ಯಾಲಯದ ಮುಂದಿನ `ನಾಯಕ್ ರೆಸಿಡೆನ್ಸಿ' ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಆಗ ಅಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕಲ್ಕತ್ತಾ ಮೂಲದ ಮಹಿಳೆಯೊಬ್ಬರು ...

Read moreDetails

ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ  ಜನಪ್ರಿಯ ವೈದ್ಯರಾದ ಡಾ.ಲಕ್ಷ್ಮೀಶ್ ನಾಯ್ಕ ಅವರನ್ನು ವರ್ಗಾವಣೆ ಮಾಡದಂತೆ ಆಗ್ರಹಿಸಿ ಕರ್ನಾಟಕ ರಣಧೀರರ ವೇಧಿಕೆಯಿಂದ ಆರೋಗ್ಯ ಸಚಿವರಿಗೆ ಮನವಿ

ಭಟ್ಕಳ-ಭಟ್ಕಳ ಸರ್ಕಾರಿ ತಾಲೂಕ ಆಸ್ಪತ್ರೆಯ ಬಡವರ ಆಶಾಕಿರಣ ಜನಪ್ರಿಯ ವೈದ್ಯರಾದ ಡಾ.ಲಕ್ಷ್ಮೀಶ್ ನಾಯ್ಕ ಇವರು ಹಲವಾರು ವರ್ಷಗಳಿಂದ ಬಡವರ ಸೇವೆ ಸಲ್ಲಿಸುತ್ತಿದ್ದು, ಇವರು ತಾಲೂಕಿನಲ್ಲಿ ವಿಷಕಾರಿ ಹಾವು ...

Read moreDetails

ಬೆಳ್ಳಿಗೆ ಶಾಲೆಗೆ ಹೊರಟ ಬಾಲಕ ಸಂಜೆ ಹೆಣವಾಗಿ ಮನೆ ಸೇರಿದ

  ಶಿರಸಿ-ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ. ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ...

Read moreDetails

ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರ 6ನೇ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆ ಕುಮಟಾದಲ್ಲಿ ಬಿಡುಗಡೆ

ಕುಮಟಾ : ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ 6ನೇ ಚಾತುರ್ಮಾಸ್ಯ ವ್ರತಾಚರಣೆಯ ಆಮಂತ್ರಣ ಪತ್ರಿಕೆಯ ಬಿಡುಗಡೆಯು ಕೋನಳ್ಳಿಯ ಶ್ರೀ ವನದುರ್ಗಾ ದೇವಸ್ಥಾನದ ಸಭಾಭವನದಲ್ಲಿ ...

Read moreDetails
Page 1 of 3 1 2 3

ಕ್ಯಾಲೆಂಡರ್

June 2025
MTWTFSS
 1
2345678
9101112131415
16171819202122
23242526272829
30 

Welcome Back!

Login to your account below

Retrieve your password

Please enter your username or email address to reset your password.