ಭಟ್ಕಳದ ಮುಂಡಳ್ಳಿ ಯ ಕಾಡಿನಲ್ಲಿ ಅವಿತು ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದವರ ಮೇಲೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರ ದಾಳಿ: ನಾಲ್ವರು ಅರೆಸ್ಟ್
ಭಟ್ಕಳ-ಧಾರಾಕಾರ ಮಳೆ, ಸೊಳ್ಳೆ ಕಾಟದ ನಡುವೆಯೂ ಭಟ್ಕಳದ ಮುಂಡಳ್ಳಿ ಯ ಕಾಡಿನಲ್ಲಿ ಅವಿತು ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ಮಾಡಿದ್ದಾರೆ. ಭಟ್ಕಳ ...
Read moreDetails