ಸ್ವಾತಂತ್ರ್ಯ ಎಂಬುದು ಕೆಚ್ಚಿನ ಹೋರಾಟ, ತ್ಯಾಗ ಬಲಿದಾನದಿಂದ ಗಳಿಸಿಕೊಂಡಿದ್ದೇ ಹೊರತು ಸುಮ್ಮನೆ ಬಂದಿರುವುದಲ್ಲ. – ಕ.ಸಾ.ಪ ಅಧ್ಯಕ್ಷ ಗಂಗಾಧರ ನಾಯ್ಕ.
ಭಟ್ಕಳ - ಸ್ವಾತಂತ್ರ್ಯ ಎಂಬುದು ಕೆಚ್ಚಿನ ಹೋರಾಟ,ತ್ಯಾಗ ಬಲಿದಾನದಿಂದ ಗಳಿಸಿಕೊಂಡಿದ್ದೇ ಹೊರತು ಅದು ಸುಮ್ಮನೆ ಬಂದಿರುವುದಲ್ಲ, ಬ್ರಿಟಿಷರು ಕೊಟ್ಟಿರುವುದಲ್ಲ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ನುಡಿದರು. ...
Read moreDetails

