ಭಟ್ಕಳ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯ ಸ್ಥಳಾಂತರ ವಿರೋಧಿಸಿ ಭಟ್ಕಳ ತಾಲೂಕ ಮೀನುಗಾರರು ಮತ್ತು ಮೀನು ಮಾರಾಟಗರರ ಸಂಘದಿಂದ ಎ. ಸಿ ಗೆ ಮನವಿ
ಭಟ್ಕಳ-ಭಟ್ಕಳದ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಸೆಪ್ಟೆಂಬರ್ 1 ರಂದು ಯಾವುದೇ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸದೆ ಬಡ ...
Read moreDetails
