ಭಟ್ಕಳ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಬಾರದು: ಪುರಸಭಾ ಮಾಜಿ ಸದಸ್ಯ ಶ್ರೀಕಾಂತ.ನಾಯ್ಕ ಗುಡಗು
ಭಟ್ಕಳ-ಭಟ್ಕಳದ ನಗರ ಭಾಗದ ರಾಜಾಂಗಣದಲ್ಲಿರುವ ಪುರಾತನ ಇತಿಹಾಸ ಹೊಂದಿರುವ ಮೀನು ಮಾರುಕಟ್ಟೆಯನ್ನು ಸೆಪ್ಟೆಂಬರ್ 1 ರಂದು ಯಾವುದೇ ಆಗುಹೋಗುಗಳ ಬಗ್ಗೆ ಪರಾಮರ್ಶೆ ನಡೆಸದೆ ಬಡ ಮೀನುಗಾರರಿಗೆ ಮಾಹಿತಿ ...
Read moreDetails