ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟ ಅಡುತ್ತಿದ್ದವರ ಮೇಲೆ ಭಟ್ಕಳ ನಗರ ಪೊಲೀಸರಿಂದ ದಾಳಿ
ಭಟ್ಕಳ-ಭಟ್ಕಳದ ಜಾಲಿ ತೆಲಗೇರಿಯ ಕ್ರಿಕೆಟ್ ಮೈದಾನ ಪಕ್ಕ ಕಾನೂನುಬಾಹಿರವಾಗಿ ಹಣಕಟ್ಟಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಶೇಡಕುಳಿಯಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ನಾರಾಯಣ ...
Read moreDetails