ಭಟ್ಕಳದಲ್ಲಿ “ಗ್ಲೋಬಲ್ ಎಂಟರ್‌ಪ್ರೈಸಸ್” ವಂಚನೆ ಪ್ರಕರಣ: ಮೂವರು ಪ್ರಮುಖ ವಂಚಕರನ್ನು ಅರೆಸ್ಟ್ ಮಾಡಿದ ಭಟ್ಕಳ ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ದಿವಾಕರ ಪಿ.ಎಂ. ಅವರ ನೇತೃತ್ವದ ಪೊಲೀಸ್ ತಂಡ
ಭಟ್ಕಳ, ಉ.ಕ: ಭಟ್ಕಳ ನಗರದಲ್ಲಿ "ಗ್ಲೋಬಲ್ ಎಂಟರ್‌ಪ್ರೈಸಸ್" ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಂಚಕ ಜಾಲದ ಮೂವರು ಪ್ರಮುಖ ಸದಸ್ಯರನ್ನು ಭಟ್ಕಳ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ...
Read moreDetails

