ಮಂಕಿ ಪಟ್ಟಣ ಪಂಚಾಯಿತಿಗೆ ಡಿಸೆಂಬರ್ 21ರಂದು ಚುನಾವಣಾ ದಿನಾಂಕ ನಿಗದಿ
ಕಾರವಾರ: ಇತ್ತೀಚೆಗೆ ರೂಪುಗೊಂಡಿರುವ ಮಂಕಿ ಪಟ್ಟಣ ಪಂಚಾಯಿತಿಯ 20 ವಾರ್ಡುಗಳಿಗೆ ಡಿಸೆಂಬರ್ 21ರಂದು ಮತದಾನ ನಡೆಯುವ ವೇಳಾಪಟ್ಟಿಯನ್ನು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಬಿಡುಗಡೆ ಮಾಡಿದ್ದಾರೆ. ಪ್ರಕಟಿಸಿರುವ ವಿವರಗಳ ಪ್ರಕಾರ, ...
Read moreDetails
