ಸಚಿವ ಮಂಕಾಳ ವೈದ್ಯರ ಹೇಳಿಕೆಗೆ ದಾಖಲೆ ಸಮೇತ ಪ್ರತಿಕ್ರಿಯೆ :ಭಟ್ಕಳದಲ್ಲೇ ಮಾಹಿತಿ ಬಿಡುಗಡೆಗೊಳಿಸಿದ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ
ಭಟ್ಕಳ:2018–19ರಿಂದ 2022–23ರ ಅವಧಿಯಲ್ಲಿ ಬಿಜೆಪಿ ಆಡಳಿತ ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗಕ್ಕೆ ಒಟ್ಟು 87 ಹೊಸ ಬಸ್ಸುಗಳನ್ನು ಖರೀದಿಸಲಾಗಿದ್ದು, ಅದರಲ್ಲಿ ಶಿರಸಿ ಘಟಕಕ್ಕೆ ಮಾತ್ರವೇ ...
Read moreDetails
